ಅಂಬೇಡ್ಕರ್ ಸ್ವಾಭಿಮಾನಿ ಸೇನೆ , ಮೈಸೂರು ವಲಯ ದ ವತಿಯಿಂದ ಇಂದು ಪಿರಿಯಾಪಟ್ಟಣ ದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ಆಯೋಜಿಸಿತ್ತು

0

ಅಂಬೇಡ್ಕರ್ ಸ್ವಾಭಿಮಾನಿ ಸೇನೆ , ಮೈಸೂರು ವಲಯ ದ ವತಿಯಿಂದ ಇಂದು ಪಿರಿಯಾಪಟ್ಟಣ ದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ಆಯೋಜಿಸಿತ್ತು. ಶಿಬಿರದಲ್ಲಿ ವಿಚಾರವಂತರು, ಚಿಂತಕರು ಅದ ಪ್ರೊ. ನಾಗ ಸಿದ್ಧಾರ್ಥ ಹೊಲೆಯಾರ್ ರವರು ಹಾಗೂ ಬಾರುಕೋಲು ಪತ್ರಿಕೆಯ ಸಂಪಾದಕ ರಾದ ವಿಚಾರವಾದಿಗಳು ವಿಪ್ಲವ ರಂಗಸ್ವಾಮಿ ರವರು ವಿಚಾರಗಳನ್ನು ಮಂಡಿಸಿದರು. ರಾಜ್ಯಾಧ್ಯಕ್ಷರಾದ ಸ್ವಾಭಿಮಾನಿ ಡಾ.ಕೋದಂಡ ರಾಮ್. MBA ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪಾರ್ವತಮ್ಮ, ರಾಜ್ಯಾಧ್ಯಕ್ಷರು, ಬಹುಜನ ಮಹಿಳಾ ರಕ್ಷಣಾ ವೇದಿಕೆ, ಕೆ.ಬಿ.ರಾಜಣ್ಣ, ಜಿಲ್ಲಾಧ್ಯಕ್ಷರು DSS, ರಾಜ್ಯ ಉಪಾಧ್ಯಕ್ಷರಾದ ಎಂ.ಆನಂದ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೆ.ಇ, ಮೈಸೂರು ವಲಯ ಉಸ್ತುವಾರಿ ಕಾಂತರಾಜ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಬಾಗವಹಿಸಿದ್ದರು.

LEAVE A REPLY

Please enter your comment!
Please enter your name here