ಅಖಂಡ ಭಾರತದ ಸಂಕೇತ. ಶ್ರೀ ರಾಮ ಮಂದಿರ. | ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ಅಖಂಡ ಭಾರತದ ಸಂಕೇತವಾಗಿದೆ

0

ಅಖಂಡ ಭಾರತದ ಸಂಕೇತ. ಶ್ರೀ ರಾಮ ಮಂದಿರ.

——————————– ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ಅಖಂಡ ಭಾರತದ ಸಂಕೇತವಾಗಿದೆ
ಉತ್ತರ ಭಾರತದ ಜನತೆ ಶ್ರೀ ರಾಮನನ್ನು ಆರಾಧಿಸಿದರೆ, ದಕ್ಷಿಣ ಭಾರತದ ಜನತೆ ಶಿವನನ್ನು ಪೂಜಿಸುತ್ತಾರೆ ರಾಮನು ಉತ್ತರ ಭಾರತದ ದೇವತೆಯಾದರೆ ಶಿವನು ದಕ್ಷಿಣ ಭಾರತದ ದೇವತೆ ಯಾಗಿದ್ದಾನೆ ರಾಮದಕ್ಷಿಣ ಭಾರತಕ್ಕೆ ಬಂದು ಶಿವನನ್ನು ಆರಾಧಿಸಿ ಶಿವನ ಒಲವು ಪಡೆದುಕೊಂಡು ರಾಮೇಶ್ವರಂನಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದಲ್ಲದೆ ಅಖಂಡ ಭಾರತ ಬೆಸೆಯುವದಕಾಗಿ ಮೂರು ಕೋಟಿ ಲಿಂಗ ಸ್ಥಾಪನೆ ಸಂಕಲ್ಪ ಮಾಡುತ್ತಾನೆ ,ದಕ್ಷಿಣದಿಂದ ಉತ್ತರದವರೆಗೆ ಲಿಂಗಗಳ ಕುರುಹು ದೊರೆಯುತ್ತವೆ ಶಿವನನ್ನು ಆರಾಧಿಸಿ ಪೂಜಿಸಿದ ರಾಮ ಶಿವನಿಗಿಂತ ಶಿವಭಕ್ತ ಶ್ರೇಷ್ಠ ಎನ್ನುವಂತೆ ಕಾಣುತ್ತಾನೆ ಶಿವ ಶೈವಧರ್ಮಕ್ಕೆ ರಾಮ ವೈಷ್ಣವ ಧರ್ಮಕ್ಕೆ ಶ್ರೇಷ್ಠರಾದವರು. ಈಗ ಶೈವ, ವೈಷ್ಣವ ಪರಂಪರೆ ಬೆಸೆಯಲು ಹರಿಹರ ಒಂದಾಗಲು ಮತ್ತು ದಕ್ಷಿಣೋತ್ತರ ಬೆಸೆದು ಅಖಂಡ ಭಾರತ ಭಾವನಾತ್ಮಕವಾಗಿ ಒಂದುಗೂಡಿಸುವದಕ್ಕಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಶ್ರೀ ರಾಮನು ಪೂಜಿಸಿದ ಶಿವಮಂದಿರ ನಿರ್ಮಾಣ ಮಾಡಿದರೆ ಅರ್ಥ ಪೂರ್ಣವಾಗುತ್ತದೆ. ಈ ದೇಶದ ಹರಹರಿ ಪರಂಪರೆ ಒಂದಾಗುತ್ತವೆ ರಾಮ ಜನ್ಮಭೂಮಿಯಲ್ಲಿ ಶಿವಲಿಂಗ ದೊರೆತಿರುವದರಿಂದ ಶಿವಭಕ್ತರು ಮತ್ತು ಶ್ರೀ ರಾಮಭಕ್ತರು ಒಂದಾಗಿ ಸಾಮರಸ್ಯದಿಂದ ಬಾಳಿ ಬದುಕಲು ಸಾಧ್ಯವಾಗುತ್ತದೆ. ಎಂದು ಧರ್ಮವೀರ ಡಾ. ಶಿವಶರಣಪ್ಪ ಸರಸಂಬಾ ಮತ್ತು ಡಾ. ಶಿವರಾಜ್ ಪಾಟೀಲ್ ಚಿಂತಕಿ ಶ್ರೀಮತಿ ಕವಿತಾ ಮಳಗಿ ಯವರುಗಳು
ಪತ್ರಿಕಾ ಹೇಳಿಕೆ ನೀಡಿದ್ದಾರೆ

LEAVE A REPLY

Please enter your comment!
Please enter your name here