ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ತೆರೆ ಎಳೆಯಲಿರುವ ಭಂಡಾರ ವಾಹಿನಿ ಮತ್ತು ಮಾಸ ಪತ್ರಿಕೆ….

0

ಚಿಕ್ಕ ವಯಸ್ಸಿನಲ್ಲೇ ಸಮಾಜ ಸೇವೆ ಮಾಡುತ್ತಾ ಹೋರಗುತ್ತಿಗೆ ನೌಕರರ ಮುಖಂಡರಾಗಿ 20 ರಿಂದ 25 ವಯಸ್ಸಿನಲ್ಲೇ ನಾನಾ ಹೋರಾಟಗಳನ್ನು ಮಾಡಿ ರಾಜ್ಯ ಪ್ರಶಸ್ತಿಗೆ ಪಾತ್ರನಾದ ವಾಲಿಕಾರನ ಮೊಮ್ಮಗ ಹೊರಾಟಗಾರಾ ರಾಜ್ಯ ಕಂಡಿರುವ ಚಿಕ್ಕೋಡಿ ಯುವಕ ಈಗ ಸಮಾಜದ ಗುರು ಹಿರಿಯರ ಮಾರ್ಗ ದರ್ಶನದಲ್ಲಿ ಭಂಡಾರ ವಾಹಿನಿ ಮೂಲಕ ದೇಶವನ್ನೆ ಕಾಣಲು ಹೊರಟ pmd ಪ್ರದೀಪ್ ದಳವಾಯಿ …..
ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ತೆರೆ ಎಳೆಯಲಿರುವ ಭಂಡಾರ ವಾಹಿನಿ ಮತ್ತು ಮಾಸ ಪತ್ರಿಕೆ….
ಈ ಪತ್ರಿಕೆ ಯುವ ಪೀಳೆಗಳಿಗೆ ಒಂದು ವೇದಿಕೆ ಆಗಿ ಮಾರ್ಪಡಲಿದೆ ಯೆಂದು ವಾಹಿನಿ ಮುಖ್ಯಸ್ಥ ಪ್ರದೀಪ್ ದಳವಾಯಿ

LEAVE A REPLY

Please enter your comment!
Please enter your name here