ಅಥಣಿ ತಾಲೂಕಿನ ಬಹಳ ದಿನದ ಬೇಡಿಕೆ ಕೆರೆ ಭಾಗ್ಯ ರೇಲ್ವೆ ಭಾಗ್ಯ ಟ್ರಾಫಿಕ್ ಭಾಗ್ಯ ಇನ್ನೂ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತೆ?

0

ಅಥಣಿ ತಾಲೂಕಿನ ಬಹಳ ದಿನದ ಬೇಡಿಕೆ ಕೆರೆ ಭಾಗ್ಯ ರೇಲ್ವೆ ಭಾಗ್ಯ ಟ್ರಾಫಿಕ್ ಭಾಗ್ಯ ಇನ್ನೂ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತೆ?

ಅಥಣಿಯಲ್ಲಿ ಕೆರೆ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತದೆ? ಎನ್ನುವುದನ್ನು ಅಲ್ಲಿನ ಜನರು ಕಾದು ಕುಳಿತಿದ್ದಾರೆ

ಅಥಣಿಯಲ್ಲಿ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತದೆ?

ಬೆಳಗಾವಿ ಜಿಲ್ಲೆ ಅಥಣಿ ಕೆರೆ ತಾಲೂಕು ಮಾಧ್ಯಮದಲ್ಲಿ ಸಾಕಷ್ಟು ವರದಿ ಮಾಡಿದ್ದಾರೆ ಇತ್ತಕಡೆ ಗಮನಹರಿಸುತ್ತಿಲ್ಲ ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ ಆಗುತ್ತಿದೆ ಮೇಲ್ ಅಪಚಾರಕ್ಕೆ ಸ್ವಚ್ಛ ಮಾಡಿದಂತೆ ಮಾಡಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸುರಿಯುತ್ತಾರೆ? ಮೇಲ್ ಅಪಚಾರಕ್ಕೆ ಸ್ವಚ್ಛ ಮಾಡಿದಂತೆ ಮಾಡಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸವರುತ್ತಿದ್ದರೆ?
ಕೆಲವೊಮ್ಮೆ ಸ್ವಚ್ಛ ಮಾಡುತ್ತಾರೆ ಅದನ್ನು ಪೂರ್ಣವಾಗಿ ಕೂಡ ಸ್ವಚ್ಛ ಮಾಡಲ್ಲ? ಮತ್ತೆ ಹೇಗಿರುತ್ತದೆಯೋ ಗಲೀಜು ಅದೇ ರೀತಿ ಗಲೀಜು ಇರುತ್ತದೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕೆರೆಯು ಈಗ ತ್ಯಾಜ್ಯ ತುಂಬಿಕೊಂಡು ಸಂಪೂರ್ಣ ಮಲೀನವಾಗಿದೆ. ಕುಡಿಯಲು ಅಥವಾ ದಿನನಿತ್ಯದ ಬಳಕೆಗೆ ಉಪಯೋಗಿಸದಂತಾಗಿದೆ. ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಅಳಲು ಅನಿಸಿಕೆ.
ತ್ಯಾಜ್ಯದ ಗುಂಡಿ!: ಕೆರೆಯ ಸುತ್ತಮುತ್ತ ಜನರು ತ್ಯಾಜ್ಯಗಳನ್ನು ಬಿಸಾಡುತ್ತಿದ್ದಾರೆ. ಪ್ಲಾಸ್ಟಿಕ್‌, ಪೇಪರ್‌ ಸೇರಿದಂತೆ ಹಲವು ವಸ್ತುಗಳನ್ನು ಎಸೆಯುತ್ತಿದ್ದಾರೆ.? ಇದು ಒಂದು ರೀತಿಯ ತ್ಯಾಜ್ಯದ ಗುಂಡಿಯಾಗುವ ಭೀತಿ ಎದುರಾಗಿದೆ.?
ಕೆರೆ ಅಭಿವೃದ್ಧಿಗೆ ಮುಂದಾದರು. ಆದರೆ, ಪುರಸಭೆಯವರು ಸೂಕ್ತವಾಗಿ ಸ್ಪಂದಿಸಿಲ್ಲ.? ಇನ್ನಾದರೂ ಕೆರೆ ಅಭಿವೃದ್ಧಿಗೆ ಪುರಸಭೆಯವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.?
ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಮಾಧ್ಯಮ ಸಮಿತಿ ಅಧ್ಯಕ್ಷರು ಕರ್ನಾಟಕ ಜನಬೆಂಬಲ ವೇದಿಕೆ ಉತ್ತರ ಕರ್ನಾಟಕ ಮಾಧ್ಯಮ ಸಮಿತಿ ಅಧ್ಯಕ್ಷರು ಮಾಧ್ಯಮ ಸಮಿತಿ ಅಧ್ಯಕ್ಷರು ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ರಾಜ್ಯ ಮಾಧ್ಯಮ ಕಾರ್ಯಧ್ಯಕ್ಷರಾಗಿ ಕರ್ನಾಟಕ ಮಹಾನವ ಸಂರಕ್ಷಣೆ ಪ್ರಜಾ ಸೇವಾ ಸಮಿತಿ ಮಾಧ್ಯಮ ಸಮಿತಿ ಅಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ರಾಜ್ಯ ಮಾಧ್ಯಮ ಸಮಿತಿ ಅಧ್ಯಕ್ಷರು ಈ ಸಮಸ್ಯೆ ಬಗೆಹರಿದಿದ್ದರೆ ಮುಂದಿನ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಮಾಧ್ಯಮದ ಮುಖಾಂತರ ತಿಳಿಸುತ್ತಿದ್ದಾರೆ
ಜಿಲ್ಲಾಡಳಿತ ಯಾವಾಗ ಬರುತ್ತದೆ ಕಾದು ನೋಡಬೇಕಾಗಿದೆ ಇನ್ನಾದರೂ ಜಿಲ್ಲಾಡಳಿತದ ಕ್ರಮವನ್ನು ತೆಗೆದುಕೊಂಡು ಈ ಸಮಸ್ಯೆ ಬಗೆಹರಿಸುವ ಕಾದು ನೋಡಬೇಕಾಗಿದೆ?

ಅಥಣಿ ಪಟ್ಟಣದ ಕೆರೆಯ ದರ್ಶನ ಇದು,ಪ್ರಾಣಿ ಸಂಕೂಲ ಕುಡಿಯಲು ಹಾಗೂ ಪಟ್ಟಣದ ನೀರಿನ ಅರದ್ದೃತೆ ಕಾಪಾಡಲು ಇರುವ ಈ ಒಂದು ಕೆರೆಯ ಪಾಡು ಹೀಗಾಗಿದರೆ ,ಮುಂದೂಂದು ದಿನ ಕೆರೆ ಇತಿಹಾಸವಾಗಿಬಿಡುತ್ತದೆ? , ಸಂಘಟನೆಯವರು ಮನವಿ ಸಲ್ಲಿಸಿದರು ಗಮನಹರಿಸುತ್ತಿಲ್ಲ?
ಇದು ಕಾಣಿಲ್ಲವೆ ?ಕೆರೆಯ ಆವರಣ ಸ್ವಚ್ಛವಾಗಿಡಬೇಕು ಎಂದು ಪುರಸಭೆಯವರು ಅಲ್ಲಲ್ಲಿ ಫಲಕಗಳನ್ನು ಹಾಕಿದ್ದಾರೆ. ವಿಪರ್ಯಾಸವೆಂದರೆ ಈ ಎರಡು ಕೆರೆಗಳ ಮಧ್ಯದಲ್ಲಿಯೇ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ಆವರಣವನ್ನು ಮಲಿನಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.? ಅಲ್ಲದೆ ಮಲ ವಿಸರ್ಜನೆಯ ಸ್ಥಳವೂ ಕೂಡ ಆಗಿದೆ. ಕೆರೆಯ ಅಕ್ಕಪಕ್ಕ ಕಸದ ರಾಶಿಯೇ ಬಿದ್ದಿದೆ. ಯಾರೋ ಸತ್ತ ಪ್ರಾಣಿಯನ್ನು ತಂದು ಎಸೆದರೆ, ಮತ್ತಿನ್ಯಾರೋ ಕಸ ಕಡ್ಡಿಗಳನ್ನು ತಂದು ಹಾಕಿರುವ ಪರಿಣಾಮ ಕಸ ರಾಶಿ ರಾಶಿಯಾಗಿ ಬಿದ್ದಿದ್ದು ಈ ಭಾಗದಲ್ಲಿ ದುರ್ವಾಸನೆ ವಿಪರೀತವಾಗಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದೊಂದು ದಿನ ಈ ಎರಡು ಕೆರೆಗಳು ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣಗಳಾದರೂ ಆಶ್ಚರ್ಯ ಪಡಬೇಕಿಲ್ಲ.?
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕೆರೆಯು ಈಗ ತ್ಯಾಜ್ಯ ತುಂಬಿಕೊಂಡು ಸಂಪೂರ್ಣ ಮಲೀನವಾಗಿದೆ. ಕುಡಿಯಲು ಅಥವಾ ದಿನನಿತ್ಯದ ಬಳಕೆಗೆ ಉಪಯೋಗಿಸದಂತಾಗಿದೆ.? ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.
ಕೆರೆಯ ನೀರು ಬತ್ತಿದಾಗ ಕೃಷ್ಣಾನದಿಯಿಂದ ನೀರು ತುಂಬಿಸುವ ಕೆಲಸವನ್ನು ಪುರಸಭೆ ಮಾಡುತ್ತಿದೆ.? ಇದರಿಂದಾಗಿ ಅಕ್ಕಪಕ್ಕದ ಭಾವಿ, ಕೊಳವೆಬಾವಿಗಳ ಅಂತರ್ಜಲ ವೃದ್ಧಿಗೆ ಸಹಾಯವಾಗುತ್ತಿದೆ.

ಅಥಣಿ: ಪಟ್ಟಣದ ಕೆರೆ ಅಭಿವೃದ್ಧಿಗೊಳಿಸಲು ಹಲವು ವರ್ಷಗಳಿಂದ ನಾಗರಿಕರು ಒತ್ತಾಯಿಸುತ್ತಿದ್ದರೂ, ಅಭಿವೃದ್ಧಿಗೊಂಡಿಲ್ಲ. ಶಾಸಕ ಲಕ್ಷ್ಮಣ ಸವದಿಯವರ ಪ್ರಯತ್ನದಿಂದ ಸರ್ಕಾರದಿಂದ ಬಂದಿದ್ದ ₹ 1.5 ಕೋಟಿ ಅನುದಾನ ಕೂಡ ಬಳಕೆಯಾಗದೆ ವಾಪಸ್‌ ಹೋಗಿರುವುದು ಸ್ಥಳೀಯ ಪುರಸಭೆಯ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ.?
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕೆರೆಯು ಈಗ ತ್ಯಾಜ್ಯ ತುಂಬಿಕೊಂಡು ಸಂಪೂರ್ಣ ಮಲೀನವಾಗಿದೆ. ಕುಡಿಯಲು ಅಥವಾ ದಿನನಿತ್ಯದ ಬಳಕೆಗೆ ಉಪಯೋಗಿಸದಂತಾಗಿದೆ. ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.
ಕೆರೆಯ ನೀರು ಬತ್ತಿದಾಗ ಕೃಷ್ಣಾನದಿಯಿಂದ ನೀರು ತುಂಬಿಸುವ ಕೆಲಸವನ್ನು ಪುರಸಭೆ ಮಾಡುತ್ತಿದೆ. ಇದರಿಂದಾಗಿ ಅಕ್ಕಪಕ್ಕದ ಭಾವಿ, ಕೊಳವೆಬಾವಿಗಳ ಅಂತರ್ಜಲ ವೃದ್ಧಿಗೆ ಸಹಾಯವಾಗುತ್ತಿದೆ. ಇದನ್ನು ಹೊರತುಪಡಿಸಿದರೆ ಪುರಸಭೆಯಿಂದ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ನಡೆದಿಲ್ಲ. ಕೊನೆಯ ಪಕ್ಷ ಕೆರೆಯಗುಂಡ ಮರಗಿಡಗಳನ್ನು ಬೆಳೆಸುವ ಪ್ರಯತ್ನ ಕೂಡ ನಡೆದಿಲ್ಲ.
ತ್ಯಾಜ್ಯದ ಗುಂಡಿ!: ಕೆರೆಯ ಸುತ್ತಮುತ್ತ ಜನರು ತ್ಯಾಜ್ಯಗಳನ್ನು ಬಿಸಾಡುತ್ತಿದ್ದಾರೆ. ಪ್ಲಾಸ್ಟಿಕ್‌, ಪೇಪರ್‌ ಸೇರಿದಂತೆ ಹಲವು ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದು ಒಂದು ರೀತಿಯ ತ್ಯಾಜ್ಯದ ಗುಂಡಿಯಾಗುವ ಭೀತಿ ಎದುರಾಗಿದೆ.
ಬಹಿರ್ದೆಸೆ ತಾಣ: ಕೆರೆಯ ಸುತ್ತಮುತ್ತಲಿನ ಹಲವು ಮನೆಗಳಲ್ಲಿ ಶೌಚಾಲಯಗಳಿಲ್ಲ. ಈ ಮನೆಗಳ ಸದಸ್ಯರೆಲ್ಲರೂ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಬಹಿರ್ದೆಸೆ ತಾಣವನ್ನಾಗಿ ಮಾಡಿಸಿಕೊಂಡಿದ್ದಾರೆ. ಗಲೀಜು, ಗಬ್ಬು ವಾಸನೆ ಇಡೀ ಪ್ರದೇಶವನ್ನು ಆವರಿಸಿಕೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಭರವಸೆ ಮೇಲೆ ಭರವಸೆ: ಸ್ಥಳೀಯ ಹಲವು ಜನಪ್ರತಿನಿಧಿಗಳು ನೆರೆಯ ಮಹಾರಾಷ್ಟ್ರಕ್ಕೆ ಆಗಾಗ ಭೇಟಿ ನೀಡುತ್ತಾರೆ. ಅಲ್ಲಿನ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕಂಡು ಪ್ರೇರಣೆಯಾಗಿ, ಇದನ್ನು ಕೂಡ ಅದೇ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಆದರೆ, ದಿನಗಳೆದಂತೆ ಭರವಸೆ ಭರವಸೆಯಾಗಿಯೇ ಉಳಿದಿದೆ.
ಅರಣ್ಯ ಇಲಾಖೆಯರು ಆಸಕ್ತಿ ತೋರಿ, ಕೆರೆ ಅಭಿವೃದ್ಧಿಗೆ ಮುಂದಾದರು. ಆದರೆ, ಪುರಸಭೆಯವರು ಸೂಕ್ತವಾಗಿ ಸ್ಪಂದಿಸಿಲ್ಲ. ಇನ್ನಾದರೂ ಕೆರೆ ಅಭಿವೃದ್ಧಿಗೆ ಪುರಸಭೆಯವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

ಪಟ್ಟಣದಲ್ಲಿರುವ ಐತಿಹಾಸಿಕ ಜೋಡಿ ಕೆರೆ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ನೇತೃತ್ವದಲ್ಲಿ ಗುರುವಾರ ಪುರಸಭೆ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟಿಸಿದರು.

ಪುರಸಭೆ ಮುಖ್ಯಾಧಿಕಾರಿಗಳು ಈ ಕೆರೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಕೆರೆ ಮಲಿನವಾಗಿ ದುರ್ವಾಸನೆ ಬೀರುತ್ತಿದೆ. ಕೆರೆ ಪಕ್ಕದ ಅಂಗಡಿಗಳ ಮಾಲೀಕರು ಅಂಗಡಿಯ ತ್ಯಾಜ್ಯವನ್ನು ಕೆರೆಯಲ್ಲಿ ಹಾಕುತ್ತಿದ್ದಾರೆ. ಆದರೆ, ಪುರಸಭೆ ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಮೌನ ವಹಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.

ವಾರದೊಳಗೆ ಕೆರೆ ಸ್ವಚ್ಛತೆಗೆ ಮುಂದಾಗದಿದ್ದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಥಣಿ ತಾಲೂಕಿನ ಸಂಘಟನೆಗಳು ಕೂಡ ಈ ಸಂಘಟನೆಯಲ್ಲಿ ಹೋರಾಟ ಮಾಡಿದರು ಯಾವುದೇ ಹೋರಾಟಕ್ಕೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ

ನಮ್ಮ ಅಥಣಿ ಅಭಿವೃದ್ಧಿಗೆ ಮತ್ತು ಅಥಣಿ ಕೆರೆ ಅಭಿವೃದ್ಧಿಗೆ ಯಾವ ಅಧಿಕಾರಿಗಳು ಕಣ್ಣು ತೆರೆಯುತ್ತಾರೆ? ನಮ್ಮ ಶಾಸಕರು ಹಾಗೂ ನಮ್ಮ ಉಪಮುಖ್ಯಮಂತ್ರಿಗಳು ರಾಜ್ಯ ಸರಕಾರದ ಸಚಿವರು ಸಂಬಂಧಪಟ್ಟ ಸಚಿವರು ಜಿಲ್ಲಾ ಜಿಲ್ಲಾ ಸಚಿವರು ಅಥಣಿ ತಾಲೂಕಿನ ಮಾನ್ಯ ಶಾಸಕರು
ಕರ್ನಾಟಕ ಸರ್ಕಾರ ಮತ್ತು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಸಚಿವರು ತಾಲೂಕು ಆಡಳಿತ ಜಿಲ್ಲಾಧಿಕಾರಿಗಳು ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮತ್ತು ಕೆರೆ ಭಾಗ್ಯ ಬೇಡಿಕೆ ಬಗೆಹರಿಸುತ್ತಾರೆ ಕಾದುನೋಡಬೇಕು ಅಥವಾ ನಿಗೂಢ?

 

 

LEAVE A REPLY

Please enter your comment!
Please enter your name here