ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಗೇ , ಎಸ್ ಎಸ್ ಎಲ್ಲ ಶೀ ಪರೀಕ್ಷೆಯಲ್ಲಿ ಶೇ 100.100 ಫಲಿತಾಂಶ ಬಂದಿದೆ,
ವಿದ್ಯರ್ಥಿಗಳಾದ ಅಂಬರೀಶ ಮರಗುರ (ಶೇ 95.68)
ಸಾಯಿಕುಮಾರ ಚಿಮ್ಮಗಿ (ಶೇ 92.08)
ಪವಿತ್ರಾ ಬಬ್ಬಣ್ಣಸುರ (ಶೇ 90.08)
ಶಂಕು ತಳವಾರ (ಶೇ 86.5)ಅಂಕ ಪಡೆದು ಶ್ರೀ ವಿವೇಕಾನಂದ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಭಗವಂತ್ರಾಯ ಅಳ್ಳಗಿ ಕಾರ್ಯದರ್ಶಿ ಶ್ರೀ ಶೈಲ ಅಳ್ಳಗಿ ಹಾಗೂ ತಾಲೂಕ ಪಂಚಾಯಿತಿಯ ಉಪಾಧ್ಯಕ್ಷರು ಭೀಮಾಶಂಕರ ಹೊನಕೇರಿ ಹಾಗೂ ಶಾಲೆಯ ಸಿಬಂದಿ ವರ್ಗ ಮೆಚ್ಚುಗೆ ವೆಕ್ತಪಡಿಸಿದ್ದಾರೆ
ಶಾಲೆಯ ಅಧ್ಯಕ್ಷರೂ ಭಗವಂತ್ರಾಯ ಅಳ್ಳಗಿ
1 ನೇಮ್ ಅಂರಬರೀಷ್ ಮರಗುರ, 2 ಪವಿತ್ರಾ, 3 ಶಂಕು ತಳವಾರ 4 ಸಾಯಿಕುಮಾರ್
ಕಾರ್ಯದರ್ಶಿ ಶ್ರೀ ಶೈಲ ಅಳ್ಳಗಿ