ಅರಸೀಕೆರೆ ನಗರದ ಹಾಸನ ರೋಡ್ ಬಲಭಾಗದಲ್ಲಿರುವ ಶ್ರೀದೇವಿ ಮುತ್ತು ಮಾರಿಯಮ್ಮ ಆವರಣದಲ್ಲಿ ಸಸಿ ನೆಡುವುದರ ಮೂಲಕ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಲಾಯಿತು.

0

ಅರಸೀಕೆರೆ ನಗರದ ಹಾಸನ್ ರೋಡ್ ಬಲಭಾಗದಲ್ಲಿರುವ ಶ್ರೀದೇವಿ ಮುತ್ತು ಮಾರಿಯಮ್ಮ
ಆವರಣದಲ್ಲಿ ಸಸಿ ನೆಡುವುದರ ಮೂಲಕ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರ ಕಾರ್ಯದರ್ಶಿ ವಿನೋದ್ ಕೊಟ್ಟಿ ಸಶಿ ಹಾಕುವುದು ದೊಡ್ಡದಲ್ಲ ಅದನ್ನು ಸರಿಯಾಗಿ ಪೋಷಿಸುವುದು ನಮ್ಮ ಕರ್ತವ್ಯ ಕೆಲವರು ಫೋಟೋ ಗೋಸ್ಕರ ಗಿಡನೆಡುವ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಆದರೆ ಹಾಕಿದ ಗಿಡವನ್ನು ಪೋಷಿಸುವುದು ನಮ್ಮ ಕರ್ತವ್ಯ ಆಗಿರುತ್ತದೆ ಇಂದು ಪರಿಸರ ಸಂರಕ್ಷಣ ದಿನ ಆದ ಕಾರಣ ಎಂದು ಈ ಕಾರ್ಯಕ್ರಮವನ್ನು ಹಾಸನ ರಸ್ತೆಯ ಶ್ರೀದೇವಿ ಮುತ್ತು ಮಾರಿಯಮ್ಮ ನವರ ಆವರಣದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಿಜಯ್ ಕುಮಾರ್, ಪಳನಿ ಅಪ್ಪು, ಮಂಜುನಾಥ, ಜಯಂತ್, ದಿವಾಕರ್, ಶರತ್, ಹರೀಶ್ ,ತನು, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here