ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮ ಪಂಚಾಯತಿಗೆ ಸುಮಾರು ಒಂದು ಕೋಟಿ ವೆಚ್ಚದ ರಸ್ತೆ ಮತ್ತು ಮರಿಗಳನ್ನು ಉತ್ತಮವಾಗಿ ಮಾಡಿಕೊಡಲಿ ಎಂದು ಶಾಸಕರು ಗುದ್ದಲಿ ಪೂಜೆ ಮಾಡಿ ಎರಡು ತಿಂಗಳಾಯಿತು ಆದರೆ ಗುತ್ತಿಗೆದಾರರು ಲ್ಯಾಂಡ್ ಆರ್ಮಿ ಅಧಿಕಾರಿಗಳು ಗಮನಕ್ಕೆ ಸಾರ್ವಜನಿಕರು ಹೇಳಿದರು ನಿರ್ಲಕ್ಷತೆ ತೋರುತ್ತಿದ್ದಾರೆ ಎಂದು ಆರೋಪ ಮೋರೀ ಮತ್ತು ರಸ್ತೆಗಳು ಬಿರುಕು ಬಿದ್ದಿದ್ದರು ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು.
ಈ ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಕಲ್ಪೆ ಕಾಮಗಾರಿಯನ್ನು ಪರಿಶೀಲನೆ ಮಾಡಿ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ ಸ್ಥಳೀಯರು
ವರದಿ ಸತೀಶ ಬಾಬು.ಎ ಗುಡಿಬಂಡೆ ತಾಲೂಕು