ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ..!

0

ಕೋರೋನಾ ಸಂಕಷ್ಟದ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವನವನ್ನು ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ . ಮತ್ತು ಸಮುದಾಯದ ಆರೋಗ್ಯ ಸಮೀಕ್ಷೆಯಲ್ಲಿ ತೊಡಕಿಕೊಂಡ ಆಶಾ ಕಾರ್ಯಕರ್ತೆಯರಿಗೆ ಶ್ರೀ ದುರ್ಗಾದೇವಿ ಮಹಿಳಾ ವಿವಿದ್ದೋದ್ದೆಶಗಳ ಸಹಕಾರ ಸಂಘನಿ ಶಿರಹಟ್ಟಿ ಸಂಘದಿಂದ ಪ್ರೋತ್ಸಹದಹನ ನೀಡಿ ಗೌರವಿಸಲಾಯಿತು. ಮತ್ತು ಸಂಘದ ಅಧ್ಯಕ್ಷರಾದ ಶ್ರೀಮತಿ ದುರುಗವ್ವ ಹರಿಜನ ಅವರು ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದ ಮಳವ್ವ ಹರಿಜನ ಮತ್ತು ಸುನೀತಾ ಲಮಾಣಿ ಇವರಿಗೆ ತಲಾ 3 ಸಾವಿರ ರೂಪಾಯಿ ಚೆಕ್ ನೀಡಿದರು

LEAVE A REPLY

Please enter your comment!
Please enter your name here