ಇಂದಿನ ಮಕ್ಕಳೇ ನಾಳಿನ ಪ್ರಜೆಗಳು | ದೇಶದ ಸದ್ಭವಿಷ್ಯಗಳಿಗೆ ಉತ್ತಮ ವರ್ತಮಾನ ಕಲ್ಪಿಸುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಬಹಳ

0

ಶ್ರೀಪೆವಾಡಿ
“ದೇಶದ ಸದ್ಭವಿಷ್ಯಗಳಿಗೆ ಉತ್ತಮ ವರ್ತಮಾನ ಕಲ್ಪಿಸುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಬಹಳ”

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ಮಾತು 100% ನಿಜ. ಇದನ್ನೇ ಆಧಾರವಾಗಿಟ್ಟುಕೊಂಡು ದೇಶದ ನಾಳಿನ ಪ್ರಜೆಗಳನ್ನು ಸರ್ವಗುಣ ಸಂಪನ್ನರಾಗಿಸುವಲ್ಲಿ ಶಾಲೆಗಳ ಪಾತ್ರ ಬಹಳ ಮುಖ್ಯ. ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಹೊಣೆಗಾರಿಕೆಯೂ ಹೆಚ್ಚಿದೆ! ಇದನ್ನರಿತು ಅವುಗಳಿಗೆ ಸುವ್ಯವಸ್ಥೆ ಕಲ್ಪಿಸುವುದು ನಮ್ಮ ಜವಾಬ್ದಾರಿ.

ನಿಪ್ಪಾಣಿ ಮತಕ್ಷೇತ್ರದ ಶ್ರೀಪೆವಾಡಿ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 11 ಲಕ್ಷ ರೂ. ಮೊತ್ತದಲ್ಲಿ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ, ಜನಪ್ರತಿನಿಧಿಗಳು, ಊರಿನ ಹಿರಿಯರು, ಮಹಿಳೆರು ಒಡಗೂಡಿ, ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

श्रीपेवाडी
“देशाला एक चांगले स्थान बनविण्यात सरकारी शाळांची भूमिका फार आहे”

“आजची मुले उद्याची नागरिक आहेत” ही म्हण 100% सत्य आहे. यावर आधारित, उद्याच्या नागरिकांना समृद्ध करण्यासाठी शाळांची भूमिका खूप महत्वाची असून. सरकारी शाळांची जबाबदारी वाढलेली आहे! हे जाणून घेऊन त्यांना सुविधा देण्याची जबाबदारी आपली आहे.

निपाणी मतदार संघाच्या व्याप्तीत येणाऱ्या श्रीपेवाडी गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 11 लाख रुपयांचा निधीतून सरकारी मराठी उच्च प्राथमिक शाळेच्या वर्ग खोली कामकाजाला लोकप्रतिनिधी, गावातील प्रमुख, महिला सर्वांनी मिळून भूमिपूजन करून शुभारंभ केला.

LEAVE A REPLY

Please enter your comment!
Please enter your name here