ಇಂದು ಜಮಖಂಡಿ ನಗರದ ಜಂಬಗಿ ರಸ್ತೆಯ ಶಾಹು ಮಹಾರಾಜ ವೃತ್ತದಲ್ಲಿ ಮಿಸಲಾತಿ ಜನಕ ರಾಜರ್ಷಿ ಛತ್ರಪತಿ ಶಾಹು ಮಹಾರಾಜರ 146 ನೇ ಜನ್ಮ ದಿಣಾಚರಣೆ

0

ಮಿಸಲಾತಿ ಜನಕ ರಾಜರ್ಷಿ ಛತ್ರಪತಿ ಶಾಹು ಮಹಾರಾಜರ 146 ನೇ ಜನ್ಮ ದಿಣಾಚರಣೆ

ಆ್ಯಂಕರ್:
ಇಂದು ಜಮಖಂಡಿ ನಗರದ ಜಂಬಗಿ ರಸ್ತೆಯ ಶಾಹು ಮಹಾರಾಜ ವೃತ್ತದಲ್ಲಿ ಮಿಸಲಾತಿ ಜನಕ ರಾಜರ್ಷಿ ಛತ್ರಪತಿ ಶಾಹು ಮಹಾರಾಜರ 146 ನೇ ಜನ್ಮ ದಿಣಾಚರಣೆ ಹಾಗೂ ಮಿಸಲಾತಿ ಜಾರಿ‌ ದಿನವನ್ನು ಆಚರಿಸಲಾಯಿತು ಈ ಸಂಧರ್ಭದಲ್ಲಿ ನಗರಸಭೇ ಸದಸ್ಯರಾದ ರಾಜು ತೇಲಸಂಗ,ಪತ್ರಕರ್ತರಾದ ಶಶಿ ತೇರದಾಳ,ಮೋಹನ ಇಂಗಳೆ,ಶಿವಾನಂದ
ಯಮನಪ್ಪ ಗುಣದಾಳ
ಸೇರಿದಂತೆ ಅನೇಕ ಭಾಗವಹಿಸಿದರು.

ವರದಿಗಾರರು ಪರಶುರಾಮ ಕಾಂಬ್ಳೆ ಸತೀಶ್ ಧೂಪ ಜಮಖಂಡಿ.

LEAVE A REPLY

Please enter your comment!
Please enter your name here