ಇಂದು ಬೋರಗಾಂವ ಪಟ್ಟಣದಲ್ಲಿ ಶ್ರೀ ಜೈ ಕಿಸಾನ ವಿವಿಧ ಉದ್ದೇಶಗಳ ಸಹಕಾರಿ ಸಂಘ ನಿ. ಬೋರಗಾಂವ ಇದರ ನ್ಯಾಯಬೆಲೆ ಅಂಗಡಿಯ ಉದ್ಘಾಟನಾ ಕಾರ್ಯಕ್ರಮವನ್ನು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ನೆರವೇರಿಸಿ, ಸತ್ಕಾರ ಸ್ವೀಕರಿಸಿ, ರೇಶನ್ ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

0

ಬೋರಗಾಂವ

ಈ ಸಂದರ್ಭದಲ್ಲಿ ಶ್ರೀ ಸುನೀಲ ಪಾಟೀಲ, ಶ್ರೀ ದಾದಾಸೋ ಬಾದುಲೆ, ಶ್ರೀ ಆರ್ ಎಸ್ ಪಚ್ಚಂಡಿ, ಶ್ರೀ ವಿಷ್ಣು ತೊಡಕರ, ಶ್ರೀ ದೇವ ಮಾಳಿ, ಶ್ರೀ ಶಾಂತು ಪತ್ರಾವಳಿ, ಶ್ರೀ ಶಿವಾಜಿ ಭೋರೆ, ಶ್ರೀ ಜಮೀಲ ಅತ್ತಾರ, ಶ್ರೀ ರಾಜು ಕುಂಬಾರ, ಶ್ರೀ ಉತ್ತಮ ಫಿರಗನ್ನವರ, ಶ್ರೀ ರಮೇಶ ಮಾಲಗಾಂವೆ, ಶ್ರೀ ಆಯುಬ ಮಕಾಂದಾರ್, ಶ್ರೀ ಪಿಂಟು ಬೇವಿನಕಟ್ಟಿ, ಶ್ರೀ ಪ್ರಕಾಶ ಮಾಲಗಾಂವೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

बोरगांव

आज बोरगांव शहरात श्री जय किसान विविध उद्देशिय सहकारी संस्था नी. बोरगांव या संस्थेच्या रेशन वितरण केंद्राचे उद्घाटन बसवज्योती युथ फाऊंडेशनचे अध्यक्ष कु. बसवप्रसाद जोल्ले यांनी करून, सत्कार स्वीकारले व रेशन वाटप करून, कार्यक्रमास उद्देशुन संबोधित केले.

यावेळी श्री सुनील पाटील, श्री दादासो भादुले, श्री आर.एस पच्चंडी, श्री विष्णु तोडकर, श्री देव माळी, श्री शांतु पत्रावळी, श्री शिवाजी भोरे, श्री जमील अत्तार, श्री राजु कुंभार, श्री उत्तम फिरगन्नवर, श्री रमेश मालगांवे, श्री आयुबा मकांदार , श्री पिंटु बेवीनकट्टी, श्री प्रकाश मालगांवे, पक्षाचे कार्यकर्ते व ग्रामस्थ उपस्थित होते.

LEAVE A REPLY

Please enter your comment!
Please enter your name here