ಇಂದು ಯಡೂರವಾಡಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಯಡೂರವಾಡಿ ಇದರ ನೂತನ ನ್ಯಾಯಬೆಲೆ ಅಂಗಡಿಯ ಉದ್ಘಾಟನಾ ಕಾರ್ಯಕ್ರಮವನ್ನು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷರಾದ ಕು. ಬಸವಪ್ರಸಾದ್ ಜೊಲ್ಲೆ ಯವರು ನೆರವೇರಿಸಿ, ಸತ್ಕಾರ ಸ್ವೀಕರಿಸಿ, ರೇಶನ್ ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

0

ಯಡೂರವಾಡಿ

ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷರಾದ ಶ್ರೀ ದೊಂಡಿರಾಮ ಬೇಡಗೆ, ಉಪಾಧ್ಯಕ್ಷರಾದ ಶ್ರೀ ಶ್ರೀ ಜಯರಾಮ ಕಾನಡೆ ಶ್ರೀ ವಾಸುದೇವ ಮೋರೆ ಶ್ರೀ ಅಪ್ಪಸಾಬ ಅಣ್ಣಿರೆ, ಶ್ರೀ ಸುಭಾಷ ಸಟಾಲೆ, ಶ್ರೀ ಅಶೋಕ ಚಿಮ್ಮಾಯಿ, ಶ್ರೀ ಪ್ರವೀಣ ಮಾನೆ, ಶ್ರೀ ಕೇದಾರಿ ಇಂಗಳೆ, ಸಂಘದ ಸಂಚಾಲಕರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

यडूरवाडी
आज यडूरवाडी गावात श्री बसवेश्वर प्राथमिक कृषी पत्तीन सहकारी संस्था नी. यडूरवाडी या संस्थेच्या नवीन रेशन वितरण केंद्राचे बसवज्योती युथ फाउंडेशनचे अध्यक्ष कु. बसवप्रसाद जोल्ले यांनी उद्घाटन करून, सत्कार स्वीकारले व रेशन वाटप करून, कार्यक्रमास उद्देशुन संबोधित केले

यावेळी पिकेपीएस संघाचे अध्यक्ष श्री धोंडीराम बेडगे,उपाध्यक्ष श्री जयराम कानडे ,श्री वासुदेव मोरे, श्री आप्पासाब अण्णीरे ,श्री सुभाष सटाले, श्री अशोक चिम्माई, श्री प्रवीण माने ,श्री केदारी इंगळे ,संस्थेचे संचालक, सदस्य व ग्रामस्थ उपस्थित होते.

LEAVE A REPLY

Please enter your comment!
Please enter your name here