ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊರಗಿ ಯಲ್ಲಿ 47 ವರ್ಷದ ಬಾಬು ಮರಕಾಲ ಮಲ್ಪೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಬಾಬು ಮರಕಾಲ ಅವರಿಗೆ ಪತ್ನಿ ಮತ್ತು ಮೂರು ಮಕ್ಕಳು ಪತಿಯ ಆತ್ಮಹತ್ಯೆಯಿಂದ ಪತ್ನಿ ಮತ್ತು ಮಕ್ಕಳು ತಿಕ್ಕು ತೋಚದಂತಾಗಿದ್ದಾರೆ
ಬಾಬು ಮರಕಾಲ ಅವರು ಹೋಟೆಲ್ ಅಲ್ಲಿ ಕೆಲಸ ಮಾಡಿ ಹೆಂಡತಿ ಮಕ್ಕಳನ್ನು ಹಾಕುತ್ತಿದ್ದರು ಪತಿಯ ಮರಣದಿಂದ ಪತ್ನಿಗೆ ದಿಕ್ಕುತೋಚದಂತಾಗಿದೆ
ಗ್ರಾಮೀಣ ಪ್ರದೇಶದಲ್ಲಿ ಲಾಕ್ಡೌನ್ ಆದ ದಿನದಿಂದ ಕೆಲಸ ಕಾರ್ಯಗಳೆಲ್ಲ ದೆ ಆರ್ಥಿಕ ಪರಿಸ್ಥಿತಿ ಹೊಡೆತದಿಂದ ಹಲವಾರು ಜನರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ