ಉದ್ಘಾಟಕರಾಗಿ ಆಗಮಿಸಿದಂತಹ ಶ್ರೀ ಕಲ್ಲಪ್ಪ ಯಕಣೆ ಇಂಜಿನಿಯರ್ ವಡ್ರಾಳ ಇವರು ಕೂಡ ಹಿಂದಿ ಬಾಷೆಯನ್ನು ಕುರಿತು ಮಾತನಾಡಿದರು.

0

ಹಿಂದಿ ದಿವಸ ಕಾಯ೯ಕ್ರಮ
ಶ್ರೀ ಲಕ್ಮೀದೇವಿ ಸುಗಮ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಸಂಘ ವಡ್ರಾಳ, ನೆಹರು ಯವ ಕೇಂದ್ರ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಿ೦ದಿ ದಿವಸ ಕಾಯ೯ಕ್ರಮ ಹಮ್ಮಿಕೊಂಡಿದ್ದು ಈ ಕಾಯ೯ಕ್ರಮದಲ್ಲಿ ಗಣ ಅದ್ಯಕ್ಷರಾದ ಶ್ರೀ ಲಕ್ಷ್ಮಣ ಕುಂಡ್ರುಕ ಶಿಕ್ಷಕರು ಇವರು ನಮ್ಮ ರಾಷ್ಟ್ರ ಬಾಷೆ ಹಿಂದಿಯೆಂದು ತಿಳಿಸಿದರು.ಸೆಪ್ಟೆ ಂಬರ ೧೪ ರಂದು ಹಿಂದಿ ಬಾಷೆಯನ್ನು ರಾಜ್ಯ ಬಾಷೆಯನ್ನಾಗಿಸಿದ ದಿನ. ಹಿಂದಿ ಬಾಷೆಯನ್ನು ಸಿಂಹಾಸನದ ಮೇಲೆ ಕುರಿಸಿ ಉಳಿದೆಲ್ಲಾ ಬಾಷೆಗಳಿಗೆ ಹಿಂದಿ ಬಾಷೆಗಿಂತ ಕಡಿಮೆ ಸ್ಥಾನಕ್ಕೆ ಸೀಮಿತಗೊಳಿಸಿದ ದಿನ.
ಉದ್ಘಾಟಕರಾಗಿ ಆಗಮಿಸಿದಂತಹ ಶ್ರೀ ಕಲ್ಲಪ್ಪ ಯಕಣೆ ಇಂಜಿನಿಯರ್ ವಡ್ರಾಳ ಇವರು ಕೂಡ ಹಿಂದಿ ಬಾಷೆಯನ್ನು ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಸಂಜಯ ಮದಿಹಳ್ಳಿ ಹಿಂದಿ ಶಿಕ್ಷಕರು ಇವರು ಹಿಂದಿ ದಿವಸ ಏಕೆ ಆಚರಿಸಬೇಕು ಸೆಪ್ಟಂಬರ್ ೧೪ ರಂದು ರಾಜೇಂದ್ರ ಅವರ ಜನ್ಮ ದಿನ. ಹಿಂದಿ ಬಾಷೆಯು ರಾಷ್ಟ್ರ ಬಾಷೆಯಾಗಬೇಕೆಂದು ಬಹಳಷ್ಟು ಹೋರಾಡಿದರು. ಹಿಂದಿ ದಿವಸವನ್ನು ೧೯೫೩ ರಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಭಾರತದಲ್ಲಿ ನಾವು ಎಲ್ಲೆ ಹೋಗಬೇಕಾದರೆ ಹಿಂದಿ ನಮಗೆ ಅವಶ್ಯಕತೆ ಎಂದು ತಿಳಿಸಿದರು. ಈ ಕಾರ್ಯಮದಲ್ಲಿ ಪ್ರಾಥಮಿಕ ಗೀತೆಯನ್ನು ಕುಮಾರಿ ಸತ್ಯವ್ವ ಶೀರಗನ್ನವರ ಹಾಡಿದರು. ಕುಮಾರಿ ಮಾಣಿಕೇಶ್ವರಿ ಶೀರಗನ್ನವರ ರಾಷ್ಟ್ರೀಯ ಯುವ ಸ್ವಯಂ ಸೇವಕರು ನೆಹರು ಯುವ ಕೇಂದ್ರ ಬೆಳಗಾವಿ ಇವರು ನಿರೂಪಿಸಿದರು. ಶ್ರೀ ಲಗಮಣ್ಣಾ ಘಾಳಿ ವಂದಿಸಿದರು.

LEAVE A REPLY

Please enter your comment!
Please enter your name here