ಉಪಗ್ರಹ ಉಡಾವಣೆ: ಕಕ್ಷೆ ಸೇರಲು ವಿಫಲವಾದ ಚೀನಾದ ರಾಕೆಟ್

0

ಬೆಳಕಿನ ದೂರ ಸಂವೇದಿ (ಆಪ್ಟಿಕಲ್ ರಿಮೋಟ್ ಸೆನ್ಸಿಂಗ್) ಉಪಗ್ರಹ ಜಿಲಿನ್ -1 ಗೌಫೆನ್-02ಸಿ ಅನ್ನು ಹೊತ್ತು ಸಾಗಿದ್ದ ಕುವಾಯಿಝೌ-1ಎ ರಾಕೆಟ್‌ ಕಕ್ಷೆಗೆ ಸೇರಲು ವಿಫಲವಾಗಿದೆ ಎಂದು ವರದಿಯಾಗಿದೆ.

ವಾಯುವ್ಯ ಚೀನಾದಲ್ಲಿರುವ ಜಿಯುಕ್ವಾನ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 1.02ರ ವೇಳೆಗೆ ಉಡಾವಣೆ ಮಾಡಲಾಗಿತ್ತು.

ಹಾರಾಟದ ವೇಳೆ ರಾಕೆಟ್‌ನ ಕಾರ್ಯಕ್ಷಮತೆಯು ಅಸಹಜವಾಗಿತ್ತು ಎಂದು ಉಡಾವಣಾ ಕೇಂದ್ರ ಮಾಹಿತಿ ನೀಡಿದೆ. ಆದರೆ, ವೈಫಲ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here