ಎಣ್ಣೆಬೆಳೆಗಾರರ ಪರಿಶ್ರಮಕ್ಕೆ ನ್ಯಾಯ ಒದಗಿಸಲು ಯೋಜನೆ

0

ಎಣ್ಣೆಬೆಳೆಗಾರರ ಪರಿಶ್ರಮಕ್ಕೆ ನ್ಯಾಯ ಒದಗಿಸಲು ಯೋಜನೆ

ಇಂದು ಎಣ್ಣೆ ಬೀಜ ಬೇಳೆಗಾರರ ಸಹಕಾರಿ ಮಹಾಮಂಡಳಿ ಬೆಂಗಳೂರು, ನಿರ್ದೇಶಕ ಮಂಡಳಿ ಸಭೆಯನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ರೈತರ ಬೆಳೆಗೆ ನ್ಯಾಯ ಒದಗಿಸುವಂತೆ ಎಣ್ಣೆಯ ಮಾರಾಟ, ಅರ್ಥಿಕ ಸ್ಥಿತಿಗತಿ ಹಾಗೂ ಮುಂದಿನ ಯೋಜನೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಕೆಓಎಫ್ ನ ಉಪಾಧ್ಯಕ್ಷರಾದ ಶ್ರೀ ಶಂಕರಗೌಡ ಪಾಟೀಲ, ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

बेंगळूरु
तेल बियाणे उत्पादकांच्या परिश्रमाला न्याय देण्यासाठी योजना.

आज तेल बियाणे शेतकरी सहकारी महा मंडळी बेंगळूरु संचालक मंडळाची बैठक चिक्कोडी लोकसभेचे खासदार माननीय श्री अण्णासाहेब जोल्ले जी यांनी घेऊन, आवश्यक सल्ला व सूचना दिल्या.

तेल विक्री, आर्थिक परिस्थिती आणि शेतकऱ्यांच्या पिकांना न्याय मिळवून देण्यासाठी भविष्यातील योजनांबाबत चर्चा केली.

यावेळी के.ओ.एफ. चे उपाध्यक्ष श्री शंकरगौड पाटील, संचालक व व्यवस्थापकीय संचालक उपस्थित होते.

LEAVE A REPLY

Please enter your comment!
Please enter your name here