ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಲಿಗೆ ಸನ್ಮಾನ
ಗುಡಿಬಂಡೆ ತಾಲೂಕಿನ ಎಸ್ಎಸ್ಎಲ್ ಸಿ ಪರಿಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಪಡೆಡದಂತಹ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಗೂಂಜುರು ಶ್ರೀನಿವಾಸ ರೆಡ್ಡಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಅತ್ಮಿವಾಗಿ ಸನ್ಮಾನಿಸಿ ಮುಂದಿನ ವ್ಯಾಸಂಗಕ್ಕಾಗಿ ಅರ್ಥಿಕ ಸಹಾಯ ನಿಡಿದರು .
ಈ ವೇಳೆ ಮಾತನಾಡಿದ ಅವರು ಮುಂದಿನ ಶೈಕ್ಷಣಿಕ ಅಭಿವೃದಿಗೆ ಪ್ರೋತ್ಸಹ ನಿಡುವ ನಿಟ್ಟಿನಲ್ಲಿ ಎಸ್ಎಸ್ಎಲ್ ಸಿ ಪರಿಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವು ಕೊಡ ನಾನು ಅಭಿನಂದಿಸುವ ಕಾರ್ಯ ಮಾಡುತ್ತಿದ್ದೆನೆ .ಇವರ ಉನ್ನತ ವಿದ್ಯಾಭಾಸಕ್ಕೆ ಬೇಕಾಗುವ ಎಲ್ಲಿ ರಿತಿಯ ಸಹಾಯವನ್ನು ಇಂದಿಗೂ ಎಂದ್ದಿಗೂ ಮಾಡುತ್ತಾ ಬರುತ್ತೆನೆ ಎಂದರು .
ಇದೆ ವೇಳೆ ತಾಲೂಕಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಲಕ್ಕೇನಹಳ್ಳಿ ಡಿ .ಐಶ್ವರ್ಯ ,ವೈಡೂರ್ಯ ಮತ್ತು ಮನೂಜ್ ಗೆ ಸನ್ಮಾನಿಸಿ ಅರ್ಥಿಕ ಸಹಾಯ ನಿಡಿದರು .
ಈ ಅಭಿನಂದನ ಕಾರ್ಯಕ್ರಮದಲ್ಲಿ ತಾಲೂಕು ರೈತ ಸಂಘದ ಜಿಲ್ಲಾ ಅದ್ಯಕ್ಷ ರಾಮನಾಥ್ , ಪಟ್ಟಣ ಪಂಚಾಯಿತ್ತಿ ಮುಖ್ಯ ಅಧಿಕಾರಿ ರಾಜಶೇಖರ್, ಕರವೆ ಅನಂದ್ , ವೈದ್ಯರಾದ ಅಕ್ಷಯ್ , ಗುಂಜೂರು ಶ್ರೀನಿವಾಸ ಅಭಿಮಾನಿ ಬಳಗದ ಅಪ್ಪರ್ ಪಾಷ, ಅಜ್ಜು ಸೇರಿದಂತೆ ಹಲವರು ಇದ್ದರು .ವರದಿಗಾರರು ನಾಸಿರ್ ಗುಡಿ