ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಕಲಾಂ ಅವರ ಐದನೇ ಪುಣ್ಯ ಸ್ಮರಣೆ ಆಚರಣೆ

0

ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಕಲಾಂ ಅವರ ಐದನೇ ಪುಣ್ಯ ಸ್ಮರಣೆ ಆಚರಣೆ

ಮಾಡಲಾಯಿತು. ಬಾಹರ ಪೇಠ ಚಿತ್ತಾಪುರ. ಡಾಕ್ಟರ್. ಎ ಪಿ ಜೆ ಅಬ್ದುಲ್ ಕಲಾಂ ಅವರ ವಿಜ್ಞಾನ ಕ್ಷೇತ್ರದಲ್ಲಿ

ಮಾಡಿರುವ ಸಾಧನೆ ಅಪರ ಎಂದು ಅಬ್ದುಲ್ ಕಲಾಂ ಪೌಂಡೇಶನ್ ಅಧ್ಯಕ್ಷರು ರಾಜು ಮಾಳಪ್ಫನೋರ್

ಕೋಡ್ಲಾ. ಮಾತನಾಡಿದರು. ನಿಂಗಪ್ಪ. ಬೀರಪ್ಪ. ಮಹೇಶ್. ವಿರೇಶ. ಅಂಬಪ್ಪ.ಸುನಿಲ್.ಇತರ ಬಾಗವಹಿಸಿದರು

LEAVE A REPLY

Please enter your comment!
Please enter your name here