ಕನ್ನಡ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿನಿ ಪ್ರೀತಿ ರಾಜು ಸೋಲಾಪುರ್ ಇವರು ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಪಕ್ಕಿ 546 ಅಂಕಗಳಿಸಿ ಡಿಸ್ಟ್ರಿಕ್ಟ್ ನಲ್ಲಿ ಪಾಸಾಗಿದ್ದಾರೆ

0

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ವಿದ್ಯಾವರ್ಧಕ ಸಂಸ್ಥೆ ಕನ್ನಡ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿನಿ ಪ್ರೀತಿ ರಾಜು ಸೋಲಾಪುರ್ ಇವರು ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಪಕ್ಕಿ 546 ಅಂಕಗಳಿಸಿ ಡಿಸ್ಟ್ರಿಕ್ಟ್ ನಲ್ಲಿ ಪಾಸಾಗಿದ್ದಾರೆ


ಮಾಧ್ಯಮ ವರದಿಗಾರ ಆಸೆ ಈ ವಿದ್ಯಾರ್ಥಿನಿ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಬೇಕು ಸದಾಕಾಲ ಭಗವಂತನಿಗೆ ನಿಂತುಕೊಳ್ಳಬೇಕು ಇವರು ಇನ್ನೂ ಉನ್ನತ ಅಭ್ಯಾಸದಲ್ಲಿ ಮುಂದುವರೆಯಬೇಕು ಉನ್ನತಮಟ್ಟಕ್ಕೆ ಹೋಗಬೇಕು ಉನ್ನತ ಹುದ್ದೆ ಸ್ವೀಕರಿಸಬೇಕು ಸದಾಕಾಲ ಇವರಿಗೆ ಭಗವಂತ ಬೆನ್ನಿಗೆ ನಿಂತು ಕೊಳ್ಳಲಿ ಎಂದು ಶುಭಹಾರೈಸಿದ

LEAVE A REPLY

Please enter your comment!
Please enter your name here