ಕರ್ನಾಟಕದ್ಯಾಂತ ನಡೆಯುತ್ತಿರುವ ಕರ್ನಾಟಕ ಬಂದ.

0

ಕರ್ನಾಟಕದ್ಯಾಂತ ನಡೆಯುತ್ತಿರುವ ಕರ್ನಾಟಕ ಬಂದ. ಇಂದು ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಜಂಟಿ ಸಂಘಟನೆಗಳ ಸಮನ್ವಯ ಸಮಿತಿ ತಾವರಗೇರಾ ಇವರಿಂದ ರೈತ,ದಲಿತ, ಕಾರ್ಮಿಕ, ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ತಾವರಗೇರಾ ಪಂಟ್ಟಣದ ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ 1)ರಾಜಾನಾಯಕ W.P.I ವಲಯ ಕಾರ್ಯದರ್ಶಿಗಳು, ತಾವರಗೇರಾ 2) ಆನಂದ ಭಂಡಾರಿ ದಲಿತ ಮುಖಂಡರು ತಾವರಗೇರಾ, 3) ಸಿದ್ದನಗೌಡ ಪುಂಡಗೌಡ್ರು ಕನಸೇ ಹೋಬಳಿ ಘಟಕ ತಾವರಗೇರಾ, 4) ಶ್ರೀಮತಿ ಮಾಂತಮ್ಮ ರೈತ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷರು ಹಸಿರು ಸೇನೆ ಕುಷ್ಠಗಿ, ಹನುಮೇಶ ಪುಂಡಗೌಡ್ರು ಕ್ರಾಂತಿಕಾರಿ ಯುವಕ ಸಂಘ ತಾವರಗೇರಾ, 5)ಶರಣಪ್ಪ ಹಂಚಿ ವಾಲ್ಮೀಕಿ ಸಮಾಜ ಮುಖಂಡರು, 6) ನಭೀಸಾಬ್ ನವಲಿ ಕನಸೇ ನಗರ ಅಧ್ಯಕ್ಷರು ಘಟಕ ತಾವರಗೇರಾ, ರೈತ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷರು ಹಸಿರು ಸೇನೆ ಶ್ರೀಮತಿ,7)ಯಮನೂರಪ್ಪ ಬಿಳೆಗುಡ್ಡ W.P.I ಘಟಕ ಅಧ್ಯಕ್ಷರು ತಾವರಗೇರಾ, ಇತರರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here