ಕರ್ನಾಟಕದ ವಿದ್ಯಾರ್ಥಿಗಳು ರಷ್ಯಾದಲ್ಲಿ ಸಿಲುಕಿಕೊಂಡಿದ್ದಾರೆ ಆದ್ದರಿಂದ ಸರ್ಕಾರ ವಿಮಾನ ವ್ಯವಸ್ಥೆ ಮಾಡಿ

0

ಕರ್ನಾಟಕದ ವಿದ್ಯಾರ್ಥಿಗಳು ಇನ್ನೂ ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ, ಆದ್ದರಿಂದ ದಯವಿಟ್ಟು ಬೆಂಗಳೂರಿಗೆ ವಿಮಾನ ವ್ಯವಸ್ಥೆ ಮಾಡಿ

Moscow to bengaluru

ನಮಗೆ ರಷ್ಯಾದಿಂದ ಕರ್ನಾಟಕಕ್ಕೆ ಕೇವಲ ಒಂದು ವಿಮಾನವನ್ನು ನೀಡಲಾಯಿತು,ಅದರಲ್ಲಿಯೂ ಡೆಲ್ಹಿ/ಗೋವಾ ವಿದ್ಯಾರ್ಥಿಗಳನ್ನು ಹಾಕಿದರು. ರಷ್ಯಾದಲ್ಲಿ ಇನ್ನೂ 200+ ವಿದ್ಯಾರ್ಥಿಗಳು ಉಳಿದಿದ್ದಾರೆ,ಅವರು ಜೂನ್ 30 ರ ವಿಮಾನದಲ್ಲಿ ಬರಲು ಸಾಧ್ಯವಾಗುವುದಿಲ್ಲ. ದಯವಿಟ್ಟು ಮಾಸ್ಕೋದಿಂದ ಬೆಂಗಳೂರಿಗೆ ಹೆಚ್ಚಿನ ವಿಮಾನಗಳನ್ನು ಏರ್ಪಡಿಸುವ ಮೂಲಕ ನಮಗೆ ಸಹಾಯ ಮಾಡಿ🙏🏻🙏🏻🙏🏻

ಮೊದಲಿಗೆ ಮಾಸ್ಕೋದಿಂದ ಬೆಂಗಳೂರಿಗೆ ವಿಮಾನವನ್ನು #vbm ನಲ್ಲಿ ಏರ್ಪಡಿಸಲಾಗಿತ್ತು,ಕೆಲವು ದಿನಗಳ ನಂತರ,ಅದನ್ನು’ಮಾಸ್ಕೋ-ದೆಹಲಿ-ಬೆಂಗಳೂರು’ಎಂದು ಬದಲಾಯಿಸಲಾಯಿತು.ಈ ವಿಮಾನವು ಬೆಂಗಳೂರು/ಗೋವಾ ವಿಮಾನ ಎಂದು ಕರೆಯಲಾಯಿತು.ಇದು ಕನ್ನಡಿಗರಿಗೆ ಅನ್ಯಾಯವಾಗಿದೆ.

ದಯವಿಟ್ಟು ಕರ್ನಾಟಕ ಸರ್ಕಾರ ಸಹಾಯ ಮಾಡಿ ಕನ್ನಡಿಗರನ್ನು ತಾಯಿ ನಾಡುಗೆ ಮರಳಿ ತರಲು ವ್ಯವಸ್ಥೆ ಮಾಡಿ

 

LEAVE A REPLY

Please enter your comment!
Please enter your name here