ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಿ .ಗದಗ ಜಿಲ್ಲಾ ಘಟಕ ಮತ್ತು ಕಾರ್ಯಾಲಯ ಉದ್ಘಾಟನೆ

0

ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಿ .ಗದಗ ಜಿಲ್ಲಾ ಘಟಕ ಮತ್ತು ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಕರು ಮಾನ್ಯ ಶ್ರೀ ಜಿಲ್ಲಾ ಅಧಿಕಾರಿಗಳು ಸುಂದರೇಶ್ ಬಾಬು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ರೀ ಏನ್ ಯತೀಶ್ ಪಿಡಿಒ ನಗರಾಭಿವೃದ್ಧಿ ಕೋಶ ಜಿಲ್ಲಾ ಕಾರ್ಯಾಲಯ ಅಧ್ಯಕ್ಷತೆ ಶ್ರೀ ಎಸ್ ಎಂ ರುದ್ರೇಶ್ ಮುಖ್ಯ ತಿಥಿಗಳು ಶ್ರೀ ಮನ್ಸೂರ್ ಅಲಿ ಪೌರಾಯುಕ್ತರು ಗದಗ್-ಬೆಟ್ಟಿಗೇರಿ ಟಿವಿಸಿ ಕಮಿಟಿ ಅಧ್ಯಕ್ಷರು ನಗರಸಭೆ ಗದಗ್ ರಾಜ್ಯ ಕಾರ್ಯದರ್ಶಿ ಅನ್ವರ್ ಶಿರಹಟ್ಟಿ. ಜಿಲ್ಲಾ ಅಧ್ಯಕ್ಷರು ಅಮೀನ್ ಸಾಬ್ ಧಾರವಾಡ ರಾಜ್ಯ ಸಂಘಟನಾ ಕಾರ್ಯದರ್ಶಿ ಭಾಷಾ ಸಾಬ್ ಕರ್ನಾಚಿ ಗೌರವಾಧ್ಯಕ್ಷರು ಉಮರ್ ಫಾರೂಕ್ ಮತ್ತು ಎಲ್ಲ ತಾಲೂಕು ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು .ಒಕ್ಕೂಟದ ಸಮಿತಿ ಪದಾಧಿಕಾರಿಗಳು ಹಾಗೂ ಬೀದಿ ಬದಿ ವ್ಯಾಪಾರಿ ಮುಖಂಡರುಗಳು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಗೊಳಿಸಿದ್ದಕ್ಕೆ ಎಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳು 💐💐🇮🇳💐💐ಇಂತಿ ನಿಮ್ಮ ರಂಗಸ್ವಾಮಿ ರಾಜ್ಯಾಧ್ಯಕ್ಷರು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ

 

ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕಡೆಯಿಂದ ಮಾಸ್ಕೋ ಹಾಗೂ ಡೆಟ್ಟಾಲ್ ಸೋಪು ಉತ್ತರ ಕರ್ನಾಟಕ ಲಾರಿ ಮುಖಾಂತರ ಬರುತ್ತಿದ್ದೆ .ಗದಗ ಬಾಗಲಕೋಟೆ ವಿಜಾಪುರ .ಹಾವೇರಿ. ಕೊಪ್ಪಳ.ಬೆಳಗಾವಿ .ಹುಬ್ಬಳ್ಳಿ- ಧಾರವಾಡ .ಈ
ಗಾಡಿನಂಬರ್ :- KA28 B 2471 ಗಾಡಿ ಮುಖಾಂತರ ಬಾಗಲಕೋಟೆಗೆ ಬರುತ್ತದೆ ಅಲ್ಲಿಂದ ನಿಮ್ಮ ಜಿಲ್ಲೆಗೆ ತೆಗೆದುಕೊಂಡು ಹೋಗಬೇಕು ಇಂತಿ ನಿಮ್ಮ ರಂಗಸ್ವಾಮಿ ರಾಜ್ಯಾಧಕ್ಷರು ತಿಳಿಸುತ್ತಿದ್ದೇವೆ

LEAVE A REPLY

Please enter your comment!
Please enter your name here