ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಕಾಮನಟಗಿ ಮತ್ತು ಗ್ರಾಮಸ್ಥರಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಬೀಳ್ಕೊಡುವ ಸಮಾರಂಭ

0

 

ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮದಲ್ಲಿ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಿದ್ದಣ್ಣ ಮಾಳಿ ಯವರೆಗೆ ಕ.ರ.ವೇ ಮತ್ತು ಗ್ರಾಮಸ್ಥರಿಂದ ಬೀಳ್ಕೊಡುವ, ಮತ್ತು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಯಿತು.

ಶ್ರೀ ಬಸವರಾಜ ಪಡುಕೋಟೆ ಕ.ರ.ವೇ ರಾಜ್ಯ ಸಂಚಾಲಕರು
ಶ್ರೀ ರಾಘವೇಂದ್ರ ಜಾಗೀರ್ದಾರ್ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರು
ಶ್ರೀ ಸಿದ್ದಣ್ಣ ಮಾಳಿ ಗ್ರಾಪಂ ಅಧ್ಯಕ್ಷರು ಕಾಮನಟಗಿ
ಶ್ರೀ ನಂದಣ್ಣ ಬರಗಲ್ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರು ಕಾಮನಟಗಿ.
ಇವರು ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಸ್ವಾಗತ ಗೀತೆಯನ್ನು ವಿದ್ಯಾರ್ಥಿಗಳಾದ ಪೂರ್ವಿ ಪೃಥ್ವಿ ಹಾಡಿದರು,
ಶ್ರೀ ಸಿದ್ದಣ್ಣ ಮಾಳಿ ಗ್ರಾ.ಪಂ ಅಧ್ಯಕ್ಷರು ಕಾಮನಟಗಿ ಇವರಿಗೆ ವೇದಿಕೆಯಲ್ಲಿ ನೆರೆದಿದ್ದ ಗಣ್ಯಾತಿಗಣ್ಯರಿಂದ ಸನ್ಮಾನಿಸಲಾಯಿತು.

ಪ್ರಾಸ್ತಾಕವಾಗಿ ಮಾತನಾಡಿದ ಶ್ರೀ ರಾಘವೇಂದ್ರ ಜಾಗೀರ್ದಾರ್ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ರು, ಮಾತನಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂಥ ಕಾರ್ಯಕ್ರಮ ಇದಾಗಿದ್ದು ಕ.ರ.ವೇ ಗ್ರಾಮ ಘಟಕ ಕಾಮನಟಗಿ ಇದನ್ನು ಆಯೋಜಿಸಿದ್ದಕ್ಕಾಗಿ ಶ್ಲಾಘನೀಯ ಎಂದು ಹೇಳಿದರು.
ಬಸವರಾಜ ಪಡುಕೋಟೆ ಕರವೇ ರಾಜ್ಯ ಸಂಚಾಲಕರು ಮಾತನಾಡಿ ಇಂಥ ಸಾಮಾಜಿಕ ಕೆಲಸದಲ್ಲಿ ಕರವೇ ಯಾವತ್ತೂ ಮುಂದೆ ಇದೆ ಈ ಭಾಗದಲ್ಲಿ ಸಾಮೂಹಿಕ ಮದುವೆಗಳನ್ನು ನಮ್ಮ ಕರವೇಯಿಂದ ಮಾಡುತ್ತೇವೆ ಈ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಇಂಥ ಒಳ್ಳೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತಹ ಸಾಮಾಜಿಕ ಕೆಲಸ ಮಾಡುತ್ತಿರುವ ಎಲ್ಲ ಕರವೇ ಗ್ರಾಮ ಘಟಕದವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಹೇಳಿದರು. ನಾವು ಯಾವತ್ತೂ ನಿಮ್ಮ ಬೆನ್ನಿಗೆ ಇದ್ದೇವೆ ಎಂದು ಕರವೇ ಗ್ರಾಮ ಘಟಕ ಕಾಮನಟಗಿ ಮೊನ್ನೆ ಉದಯವಾಗಿದ್ದು ಮತ್ತು ಉತ್ತಮ ಸಾಮಾಜಿಕ ಕೆಲಸ ಮಾಡುತ್ತಿರುವುದು ತುಂಬಾ ಸಂತೋಷಕರವಾದ ವಿಷಯವಾಗಿದೆ ಎಂದು ಹೇಳಿದರು. ಬಲಶೆಟ್ಟಿಹಾಳ ಗ್ರಾಮ ಘಟಕ ಹಾಗೂ ಕಾಮನಟಗಿ ಗ್ರಾಮ ಘಟಕ ಒಂದೇ ಮುಖದ ಎರಡು ನಾಣ್ಯಗಳ ಗಿದ್ದು ಉತ್ತಮ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಕೊಂಡು ಕೆಲಸ ಮಾಡುತ್ತಿವೆ ಇಂಥ ಒಳ್ಳೆಯ ಕೆಲಸಗಳು ಇನ್ನು ಮುಂದೆ ಆಗಲಿ ಎಂಬುದೇ ನಮ್ಮ ಆಶಯ ಎಂದು ಹೇಳಿದರು. ವೇದಿಕೆ ಮೇಲಿದ್ದ ಎಲ್ಲ ಗಣ್ಯರಿಗೆ ಸನ್ಮಾನ ಸಮಾರಂಭ ನೆರವೇರಿತು.
ಗ್ರಾಮ ಪಂಚಾಯತ್ ಪಿಡಿಒ ಸಿದ್ದರಾಮಪ್ಪ ಪಾಟೀಲ ಕಾರ್ಯದರ್ಶಿಗಳಾಗಿರುವ ಕಾಶಿಂಸಾಬ್ ಸೊಲ್ಲಾಪುರ ಜೆಇ ಪ್ರವೀಣ್ ಕುಮಾರ್ ಕಟ್ಟಿಮನಿ
ಬಿಲ್ ಕಲೆಕ್ಟರ್ ಪುಟ್ಟಣ್ಣ ಜೋಶಿ ಕೋರನ ವಾರಿಯರ್ಸ್ ಆಗಿ ಕೆಲಸ ಮಾಡಿದ್ದಕ್ಕಾಗಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾಗಿರುವಂತ,

ಪ್ರಭುಗೌಡ ಮೇಟಿ
ಸಾಬಣ್ಣ ಬರಿಗಲ್
ಶ್ರೀಹರಿ ಕುಲಕರ್ಣಿ
ಸಾಬಣ್ಣ ಗುಂಡಕನಾಳ
ಕೃಷ್ಣ ಶಾಂತಪುರ.
ಹಣಮಂತರಾಯ ಕಟ್ಟಿಮನಿ ಮದನಪ್ಪ ಕಟ್ಟಿಮನಿ.
ಎಲ್ಲ ಸದಸ್ಯರಿಗೆ ಹೂಗುಚ್ಛ ನೀಡುವುದರ ಮುಖಾಂತರ ಗೌರವಿಸಲಾಯಿತು.

ಕಾಮನಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವಂತಹ ಕಾಮನಟಗಿ ಬಲಶೆಟ್ಟಿಹಾಳ ಕನಗಂಡನಹಳ್ಳಿ ಸೊನ್ನಾಪುರ ಹಾಗು ಸೊನ್ನಾಪುರ ತಾಂಡದಿಂದ ಬಂದಿರುವಂಥ ವಿದ್ಯಾರ್ಥಿಗಳು ,
ಅತಿ ಹೆಚ್ಚು ಅಂಕ ಗಳಿಸಿದ ಪಿಯುಸಿಯ ಸಿದ್ದರಾಮ ತಂದೆ ಹಣಮಂತ್ರಾಯ ನಾರಾಯಣಪುರ ಕಾಮನಟಗಿ ಆಕಾಶ್ ತಂದೆ ದೇವೇಂದ್ರಪ್ಪ ಎಮ್ಮೆಟಿ
ಸಿದ್ಧಲಿಂಗ ಚಂದ್ರಶೇಖರ್ ಕನಗಂಡನಹಳ್ಳಿ
ಕಾಮನಟಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ
ಸಿದ್ದಮ್ಮ ಚಿದಾನಂದ ನಾಯ್ಕೋಡಿ
ಅಕ್ಷತಾ ತಂದೆ ಸಾಯಿಬಣ್ಣ ಬರಿಗಲ
ವಿಶ್ವನಾಥ್ ತಂದೆ ರಾಘವೇಂದ್ರ ಕುಲಕರ್ಣಿ ರೇಖಾ ತಂದೆ ಅಮರಪ್ಪ ಕಕ್ಕೇರಿ
ಪದ್ಮಾ ತಂದೆ ಸಾಯಿಬಣ್ಣ ಮೇಲ್ದಪುರ

ಭಾಗ್ಯಶ್ರೀ ತಂದೆ ಹಣಮಂತ್ರಾಯ ದೊಡ್ಡಮನಿ
ಬಲಶೆಟ್ಟಿಹಾಳ ಗ್ರಾಮದ ದಾವಲಬಿ ತಂದೆ ಖಾಸಿಂಸಾಬ್ ರೇಖಾ ತಂದೆ ಬಸವರಾಜ ನೀಲಗಾರ
ಅಂಬಿಕಾ ತಂದೆ ಹಣಮಂತ ಡಗ್ಗಿ
ನಿಂಗಣ್ಣ ತಂದೆ ಕರೆಪ್ಪ ಶ್ರೀನಿವಾಸಪುರ
ಸೊನ್ನಾಪುರ ತಾಂಡಾದಿಂದ
ಆದೇಶ್ ತಂದೆ ಭೀಮಣ್ಣ ಐದಭಾವಿ.
ಅನುಸೂಬಾಯಿ ತಂದೆ ಡಾಕಪ್ಪ ಚೌಹಾಣ್
ಮಾಲಾಶ್ರೀ
ಸಾಜೀದ್
ಪ್ರವೀಣ್ ಕುಮಾರ್ ತಂದೆ ವೆಂಕಟೇಶ್ ಸೊನ್ನಾಪುರ
ಕನಗಂಡನಹಳ್ಳಿಯ
ಗಂಗಾರಾಮ್ ತಂದೆ ಅಮರಪ್ಪ ವಿಶ್ವನಾಥ್ ತಂದೆ ನಿಂಗನಗೌಡ

ಅತಿಥಿಗಳಾದ .
ಈರಣ್ಣ ಸಾಹುಕರ್ ಅಗ್ನಿ ಕರವೇ ತಾಲ್ಲೂಕು ಅಧ್ಯಕ್ಷರು ಹುಣಸಗಿ.
ಬಸವರಾಜ ದೊರೆ ನೀರು ಬಳಕೆದಾರರ ಮಹಾಮಂಡಳಿ ಅಧ್ಯಕ್ಷರು ಕಾಮನಟಗಿ.
ಹಣಮಂತ್ರಾಯ ಶಾಂತಪುರ
ಸಣ್ಣಕೆಪ್ಪ ಮುದ್ನೂರು ಪ್ರಾದೇಶಿಕ ಕುರುಬರ ಸಂಘದ ತಾಲ್ಲೂಕು ಉಪಾಧ್ಯಕ್ಷ ರು
ಮುದೆಪ್ಪ ಕಲ್ಯಾಣಿ ಹಣಮಂತರಾಯ ನಾರಾಯಣಪುರ,
ಸಂಜೀವಪ್ಪ ಕೋಟೆಗುಡ್ಡ
ರಾಜು ಹಿರುರ
ಬಿಮು ನಾಯಕ
ಸಂಗಣ್ಣ ಸಾಲವಾಡಗಿ
ಶ್ರೀಶೈಲ್ ನಿಡಗುಂದಿ ಹಣಮಂತ್ರಾಯ ಗೌಡ
ನಿಂಗನಗೌಡ ಅಸ್ಕಿ
ಅರುಣ್ ಕುಮಾರ್ ದೇಸಾಯಿ.
ಶಂಕರೇ ಗೌಡ್ರು ಪೌಜ ದಾರ್ ತಾಲ್ಲೂಕು ಕರವೇ ಉಪಾಧ್ಯಕ್ಷರು ಭೀಮನಗೌಡ ಮಾಲಿ ಪಾಟೀಲ್ ಹುಣಸಗಿ ತಾಲ್ಲೂಕು ಗೌರವಾಧ್ಯಕ್ಷರು ಶಿವಲಿಂಗ ಪಟ್ಟಣ ಶೆಟ್ಟಿ ಕರವೇ ಉಪಾಧ್ಯಕ್ಷ ರು
ಭೀಮಣ್ಣ ಸಿಂಧೆ ತಾಲ್ಲೂಕು ಅಧ್ಯಕ್ಷರು ಕರ್ನಾಟಕ ಮರಾಠ ಛತ್ರಿ ಪರಿಷತ್ ಸುರಪುರ.

ಕಾಮನಟಗಿ ಗ್ರಾಮ ಘಟಕದ ಕರವೇ ಅಧ್ಯಕ್ಷರಾದ ಮುಲ್ಲು ಮಾಳಿ ಬಾಲಶೆಟ್ಟಿಹಾಳ ಗ್ರಾಮ ಘಟಕದ ಕರವೇ ಅಧ್ಯಕ್ಷ ರಾಗಿರುವ ರಾಜು ಅವರಾದಿ.ಅಸ್ಲಾಂ ತಾಳಿಕೋಟಿ
ಗೌರವಾಧ್ಯಕ್ಷರಾಗಿರುವ ಬಸವರಾಜ್ ಎಸ್ ಕಟ್ಟಿಮನಿ ಪ್ರಧಾನ ಕಾರ್ಯದರ್ಶಿಗಳಾಗಿರುವ ಸಾಬಣ್ಣ ಮಲಗಲದಿನ್ನಿ.
ಸಂಚಾಲಕರಾದ ಮೈಬೂಬ್ ಆರ್ ಮಾಳುರು
ಸಿದ್ದು ಜೆ ಮುದ್ನೂರು ಕಾರ್ಯದರ್ಶಿಗಳು
ಸೋಮನಾಥ್ ಡೆಂಗಿ ಖಜಾಂಚಿ
ಮರೆಪ್ಪ ಹವಲ್ದಾರ್ ಸಹ ಕಾರ್ಯದರ್ಶಿ
ಗೌಡಪ್ಪ ಗೌಡ್ರು
ರಾಚಪ್ಪ ಹೂಗಾರ್ ಸಂಘಟನಾ ಕಾರ್ಯದರ್ಶಿಗಳು
ಗೌಡಪ್ಪ ನಡುಕರ್
ರೇವಣಸಿದ್ದ ಚಲುವಾದಿ ಸಂಘಟನಾ ಕಾರ್ಯದರ್ಶಿ
ಭೀಮರಾಯ ಯಂಕಪ್ಪ ದೆಸಾಯಿ ಸಂಘಟನಾ ಕಾರ್ಯದರ್ಶಿ.
ಇನ್ನು ಅನೇಕ ಮಹನೀಯರು ಉಪಸ್ಥಿತರಿದ್ದರು
ಸಾಬಣ್ಣ ಮಲಗಲದಿನ್ನಿ ನಿರೂಪಿಸಿದರು ಬಸವರಾಜ ಎಸ್ ಕಟ್ಟಿಮನಿ ಸ್ವಾಗತಿಸಿದರು ಮಲ್ಲು ಮಾಳಿ ವಂದಿಸಿದರು

LEAVE A REPLY

Please enter your comment!
Please enter your name here