ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧ್ಯಕ್ಷರಾಗಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಅಧಿಕಾರ ಸ್ವೀಕಾರ..!

0

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧ್ಯಕ್ಷರಾಗಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಅಧಿಕಾರ ಸ್ವೀಕಾರ..

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನ…

 

ಕಚೇರಿಯಲ್ಲಿ ಪೂಜಾ ಕೈಕಂಕರ್ಯಗಳ ಮೂಲಕ ಅಧಿಕಾರ ಸ್ವೀಕಾರ..

ಅಧಿಕಾರ ಸ್ವೀಕರಿಸುವ ಮುನ್ನ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ಪೂಜೆ ಸಲ್ಲಿಸಿದ ಗುಂಡ್ಲುಪೇಟೆ ಶಾಸಕರು..

ಇತ್ತ ಸ್ವಕ್ಷೇತ್ರ ಗುಂಡ್ಲುಪೇಟೆಯಲ್ಲಿ ಕಾರ್ಯಕರ್ತರಿಂದ ಅದ್ದೂರಿ ಅಭಿನಂದನಾ ಕಾರ್ಯಕ್ರಮಕ್ಕೆ ಸಿದ್ಧತೆ…

ಪಟ್ಟಣದೆಲ್ಲೆಡೆ ರಾರಾಜಿಸುತ್ತಿರುವ ಶಾಸಕರ ಪ್ಲೆಕ್ಸ್ ಬೋರ್ಡುಗಳು…

LEAVE A REPLY

Please enter your comment!
Please enter your name here