ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಚಿಕ್ಕೋಡಿ ತಾಲ್ಲೂಕು ವತಿಯಿಂದ ಚಿಕ್ಕೋಡಿ ತಾಲ್ಲೂಕು ಬಂದ ಮಾಡಬೇಕು

0

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಚಿಕ್ಕೋಡಿ ತಾಲ್ಲೂಕು ವತಿಯಿಂದ ಚಿಕ್ಕೋಡಿ ತಾಲ್ಲೂಕು ಬಂದ ಮಾಡ ಬೇಕುಈ ಬಂದಗೆ ಕನ್ನಡ ಪರ ಸಂಘಟನೆಗಳು ದಲಿತ ಸಂಘಟನೆ ಇನ್ನಿತರ ಹಲವು ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ ಬಂದ ಟೈಮಲ್ಲಿ ಹಾಲು ನಾಶವಾಗುವ ವಸ್ತು ಆಂಬ್ಯುಲೆನ್ಸ್ ಮಾತ್ರ ಚಾಲನೆಗೆ ಇರುತ್ತದೆ ಚಿಕ್ಕೋಡಿ ತಾಲ್ಲೂಕಿನ ಅಂಗಡಿ ಮುಗ್ಗಟ್ಟು ವ್ಯಾಪಾರ ವಹಿವಾಟು ಬಸ ಸಂಚಾರ ಖಾಸಗಿ ವಾಹನ ಬಂದ ಮಾಡಿ ಎಲ್ಲಾ ಸಾರ್ವಜನಿಕರು ಈ ರೈತರ ವಿರುದ್ದ ಮಾಡಿರುವ ಸುಗ್ರೀವಾಜ್ಞೆ ಮೂಲಕ ಹೊರಡಿಸಿರುವ್ ಭುಸುಧಾರಣೆ ಕಾಯಿದೆ,ಎಪಿಎಮ್ ಸಿ ತಿದ್ದುಪಡಿ, ವಿದ್ಯುತ ಖಾಸಗಿಕರಣ ಮಸುದೆಯನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಚಿಕ್ಕೋಡಿ ತಾಲ್ಲೂಕಿನ ಎಲ್ಲಾ ರೈತರು ಸಾರ್ವಜನಿಕರು ಈ ಬಂದಗೆ ಬೆಂಬಲ ನಿಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಬಾಳು ಪರಗೌಡರು ತಿಳಿಸಿದ್ದಾರೆ ಸೊಮುವಾರ ಬೆಳಿಗ್ಗೆ 9ಗಂಟೆ ಯಿಂದ ಅಂಕಲಿಕೂಟ ದಿಂದ ryali start ಆಗತ್ತೆ ಅಲ್ಲಿಂದ ಬಸ್ಟ್ಯಾಂಡ ಬಂದು ಸರ್ಕಲ್ ಬಂದ ಮಾಡಿ ತಾಹಸಿಲ್ದಾರರ ಮೂಲಕ ಮನವಿ ಸಲ್ಲಿಸಿ ಸರಕಾರಕ್ಕೆ ಬಿಸಿ ಮುಟ್ಟಿಸುತ್ತೆವೆ

LEAVE A REPLY

Please enter your comment!
Please enter your name here