ಕರ್ನಾಟಕ ಸರ್ಕಾರದ ಭೂಸುಧಾರಣೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ದಲಿತ ಸಿಂಹ ಘರ್ಜನೆ ಸಂಘಟನೆ ವತಿಯಿಂದ ಮಂಚೇನಹಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು
ಕರ್ನಾಟಕ ದಲಿತ ಸಿಂಹ ಘರ್ಜನೆ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ವಿ ಎನ್ ಕೃಷ್ಣಮೂರ್ತಿ ಮಾತನಾಡಿ ಕರ್ನಾಟಕ ಸರ್ಕಾರ ರೈತರ ವಿರೋಧವಾಗಿ ಹಾಗೂ ಭೂಸುಧಾರಣೆ ತಿದ್ದುಪಡಿಯನ್ನು ಮಾಡಲು ಅಧಿಸೂಚನೆಯನ್ನು ಹೊರಡಿಸಿರುತ್ತೆ ಇದನ್ನು ಖಂಡಿಸಿ ಈ ದೇಶದ ಮಹಾನ್ ವ್ಯಕ್ತಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಹೇಳಿರುವಂತೆ ಈ ದೇಶಕ್ಕೆ ಜೈ ಕಿಸಾನ್ ಜೈ ಜವಾನ್ ಅಂದರೆ ಈ ದೇಶದ ರೈತ ಮತ್ತು ಸಿಪಾಯಿಗಳೇ ದೇಶದ ಬೆನ್ನೆಲುಬು ಎಂದು ಹೇಳಿದ್ದಾರೆ ಇದನ್ನು ಭಾರತ ಸಂವಿಧಾನ ಶಿಲ್ಪ ಡಾ|| ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದ್ದು ಸಂವಿಧಾನ ಮತ್ತು ಭೂಸುಧಾಣೆಯ ವಿರುದ್ಧ ಹೊಸ ತಿದ್ದುಪಡಿಯನ್ನು ಈ ಸರ್ಕಾರ ಮಾಡುತ್ತಿದ್ದು ಇದರಿಂದ ರೈತರು ಮತ್ತು ದಲಿತರಿಗೆ ಮುಂದಿನ ದಿನಗಳಲ್ಲಿ ಅನಾನುಕೂಲವಾಗುತ್ತೆ ಎಂದರು.
ಇದೇ ಸಂದರ್ಭದಲ್ಲಿ ದಲಿತ ಸಿಂಹ ಘರ್ಜನೆಯ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರ