ಕಳಪೆ ಮಟ್ಟದ ರಸ್ತೆಗಳು ಕಾಮಗಾರಿ..!? ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರೆ ಅಧಿಕಾರಿಗಳು?

0

ಕಲಬುರ್ಗಿ ಜಿಲ್ಲೆ ವಾರ್ಡ್ ನಂಬರ್ 40ರಲ್ಲಿ ಬ್ರಹ್ಮಪುರ ವಡ್ಡರ ಗಲ್ಲಿ ಡಿಪೋ ನಂಬರ್ ನಾಲ್ಕರಲ್ಲಿ ಹನುಮಾನ್ ಮಂದಿರ ಹತ್ತಿರ ಇರತಕ್ಕಂತ ಗಟರ್ ಚರಂಡಿಗಳು ಕೀರ್ತಿ ನಗರ ಕಳಪೆ ಮಟ್ಟದ ರಸ್ತೆಗಳು ಕಾಮಗಾರಿ ಆಗಿರೋದ್ರಿಂದ ದೂರು ನೀಡಿದರೂ ಯಾವ ಪ್ರಯೋಜನವಾಗುತ್ತಿಲ್ಲ
ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರೆ ಅಧಿಕಾರಿಗಳು? ಇದಕ್ಕೆ ಕಮಿಷನರ್ ಸರ್ ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ ದೃಶ್ಯಗಳಲ್ಲಿ ನೀವು ಕೂಡ ನೋಡಬಹುದು ಯಾವ ರೀತಿ ಪರಿಶೀಲನೆ ಮಾಡುತ್ತಿದ್ದಾರೆನ್ನುವುದನ್ನು ಕೆಲವೊಂದು ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ ಕೆಲವೊಂದು ಅಧಿಕಾರಿಗಳು ಇನ್ನೂ ಬಂದು ಪರಿಶೀಲನೆ ಮಾಡಿಲ್ಲ?

ಪಿಡಬ್ಲ್ಯೂಡಿ ಅಧಿಕಾರಿಗಳು ಯಾವುದೇ ಪರಿಶೀಲನೆಗೆ ಮುಂದಾಗಿಲ್ಲ?ಆ ರಸ್ತೆಯನ್ನು ಸುಧಾರಣೆ ಮತ್ತು ಕಳಪೆಮಟ್ಟದ ರಸ್ತೆಯನ್ನು ಸುಧಾರಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡುತ್ತಾರೆ ಅಥವಾ ಸಮಸ್ಯೆ ಬಗೆಹರಿಸುತ್ತಾರೆ? ಇನ್ನಾದರೂ ಈ ಸಮಸ್ಯೆ ಬಗೆಹರಿಸುತ್ತಾರೆ ಎನ್ನುವುದು ನಿಗೂಢ? ಅಲ್ಲಿನ ಸಾರ್ವಜನಿಕರ ಸಮಾಜದ ಮುಖಂಡರು ಆರೋಪ ಇವರ ಸಮಸ್ಯೆಯಾರೂ ಇಲ್ಲದಂತಾಗಿದೆ

ಇದೇ ಸಂದರ್ಭದಲ್ಲಿ ವೀಕ್ಷಣೆ ಮಾಡಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ aee ಅಧಿಕಾರಿ ಇವರ ವೀಕ್ಷಣೆ ಮಾಡಿ ಎರಡು ದಿನದ ನಂತರ ಮಹಾನಗರಪಾಲಿಕೆಯ ಆಯುಕ್ತರು ಪಿಡಬ್ಲ್ಯುಡಿ ಎಂಜಿನಿಯರ್ ಇವರು ವೀಕ್ಷಣೆ ಮಾಡಿ ಹೋಗಿದ್ದಾರೆ ಆದರೆ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ನೋಡಬೇಕಾಗುತ್ತೆ

ಶ್ರೀ ಸುಭಾಸ್ ಸಮಾಜ ಕಾರ್ಯಕರ್ತರು ಹಾಗೂ ಕಲಾವಿದರು
ಕಳಪೆ ಕಾಮಗಾರಿಯ ಸರಿಪಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ ಸಂಬಂಧಪಟ್ಟ ಇಲಾಖೆಯವರು ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರಕಾರ ಕೇಂದ್ರ ಸರ್ಕಾರ ಇದರ ಮೇಲೆ ಯಾವ ರೀತಿ ಸಮಸ್ಯೆ ಬಗೆಹರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ

LEAVE A REPLY

Please enter your comment!
Please enter your name here