ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯು ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಜಲಾವೃತವಾಗಿರುತ್ತದೆ.

0

ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯು ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಜಲಾವೃತವಾಗಿರುತ್ತದೆ.

(Alternate route :- Horanadu-Dari mane-Aluvally-Kalasa)

ಈ ದಿನ ಕಳಸ ಠಾಣಾ ಸರಹದ್ದಿನಲ್ಲಿ ವಿಪರೀತ ಮಳೆಗಾಳಿ ಬರುತ್ತಿದ್ದು ಕೆಳಸದಿಂದ ಕುದುರೆಮುಖ ಹೋಗುವ ರಸ್ತೆ ದೇವರಗುಡ್ಡ ಕಾರಗದ್ದೆಬಳಿ ರಸ್ತೆಯ ಮೇಲೆ ಗುಡ್ಡ ಕುಸಿದಿದ್ದು ತೆರವುಗೊಳಿಸಿರುತ್ತೆ. ರಸ್ತೆ ಸಂಚಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ.

LEAVE A REPLY

Please enter your comment!
Please enter your name here