ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಬಸವಪ್ರಸಾದ ಜೊಲ್ಲೆ ಜೀಯವರ 25 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಕಾಗವಾಡ ಗ್ರಾಮ ಮತ್ತು ಶ್ರೀ ಗುರುದೇವ ಆಶ್ರಮ ಕಾಗವಾಡದಲ್ಲಿ ಸಸಿ ನೇಡುವ ಮತ್ತು ನೀಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಶ್ರೀ ಬಿರೇಶ್ವರ ಸಂಸ್ಥೆ ಕಾಗವಾಡ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸ್ವಪ್ನೀಲ (ಕಾಕಾ) ಪಾಟೀಲ ಹಾಗೂ ಸದಸ್ಯರು ಮತ್ತು ಗ್ರಾಮದ ಹಿರಿಯರು, ಸಿಬ್ಬಂದಿ ವರ್ಗ ಉಪಸ್ಥಿತಿಯಿದ್ದರು.