ಚಿಕ್ಕಮಗಳೂರು
ಮೂಡಿಗೆರೆ
ಕಾಡಾನೆಗಳ ದಾಳಿ ಅಪಾರ ಪ್ರಮಾಣದ ಬೆಳೆ ಹಾನಿ
ಅಲೆಕಾನ್ ಮತ್ತು ಬಿದ್ರುತಳ ಗ್ರಾಮದಲ್ಲಿ ಹತ್ತಾರು ಕಾಡಾನೆಗಳ ಹಿಂಡಿನಿಂದ ಕಾಫಿ,ಏಲಕ್ಕಿ,ಬಾಳೆ ಮತ್ತು ಗದ್ದೆಗಳು ಸಂಪೂರ್ಣ ಹಾನಿ
ಗುಂಪು ಕಟ್ಟಿಕೊಂಡು ಒಂದೇ ಸಮನೇ ನುಗ್ಗಿ ರೈತರ ಬೆಳೆ ಪುಡಿಮಾಡಿದ ಕಾಡಾನೆಗಳ ಹಿಂಡು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೆಕಾನ್, ಬಿದ್ರುತಳ