ಕಾಡಾಪುರ, ನೇಜ
ಸಹಾಯ ಧನ ವಿತರಣೆಯ ಮೂಲಕ ಪ್ರಜಾ ಬಂಧುಗಳಿಗೆ ಅಭಯ
ಇಂದು ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಡಾಪುರ, ನೇಜ, ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕೊರೊನಾ ಸಂದರ್ಭದಲ್ಲಿ ವ್ಯಾಪಾರ ಇಲ್ಲದೇ ಸಮಸ್ಯೆಗಳಿಗೆ ತುತ್ತಾಗಿದ್ದ ಬೀದಿ ವ್ಯಾಪಾರಸ್ಥ ಫಲಾನುಭವಿಗಳಿಗೆ ತಲಾ 10,000/-ರೂ ಗಳನ್ನು ಅವರ ಖಾತೆಗೆ ಜಮಾ ಮಾಡಿ, ಊರಿನ ಹಿರಿಯರು, ಮುಖಂಡರು, ಮಹಿಳೆಯರು ಒಡಗೂಡಿ ಅಭಿನಂದನಾ ಪತ್ರಗಳನ್ನು ವಿತರಿಸಿದರು.
काडापूर, नेज
मदत निधी वितरणाद्वारे बंधू भगिनींच्यासाठी आपुलकी!
आज चीक्कोडी लोकसभा मतदारसंघातील काडापूर, नेज गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून महिला व बालविकास विभागाच्या वतीने कोरोनाच्या पार्श्वभूमीवर व्यापार नाही ते अडचणीत सापडलेल्या भाजीपाला विक्रेते लाभार्थ्यांच्या खात्याला 10,000/- रू जमा करून, अभिनंदन पत्र मान्यवरांच्या हस्ते वाटप करण्यात आले.