ಕಾಮನಟಗಿಯಲ್ಲಿ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಆಚರಿಸಲಾಯಿತು

0

74 ಸ್ವಾತಂತ್ರ್ಯೋತ್ಸವ ಮತ್ತು 222 ನೇ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಮಸ್ತ ಕಾಮನಟಗಿ ಮತ್ತು ಬಲಶೆಟ್ಟಿಹಾಳ ಜನತೆ ಸೇರಿಕೊಂಡು. 222 ನೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿದ್ದಣ್ಣ ಜಿ ಮಾಳಿ ಅಧ್ಯಕ್ಷರು ಗ್ರಾಪಂ ಕಾಮನಟಗಿ ಇವರು ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರವೇ ಉಪಾಧ್ಯಕ್ಷರಾಗಿರುವ ನಾಗೇಶ್ ಗೊಡ್ರಿ ಮಾತನಾಡಿ, ನಮ್ಮ ವೀರನನ್ನು ಸ್ಮರಿಸುವಂತಹ ದಿನ ಕ್ರಾಂತಿಯ ಕಿಡಿಯನ್ನು ಹಚ್ಚಿದಂಥ ದಿನ ಈ ದಿನದಂದೇ ಸಂಗೋಳ್ಳಿ ರಾಯಣ್ಣನ ಜನ್ಮದಿನವೂ ಹೌದು ಇವತ್ತಿನ ದಿನ ನಮಗೆ ಸ್ವಾತಂತ್ರ್ಯ ಸಿಕ್ಕ ದಿನವೂ ಹೌದು ಅಂತ ಮಹಾನ್ ದೇಶಭಕ್ತನ ಚರಿತ್ರೆಯ ಅಜರಾಮರ ಎಂದು ಸ್ಮರಿಸಿದರು.

ಕಾಮನಟಗಿ ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸಾಬಣ್ಣ ಮಲಗಲದಿನ್ನಿ ಮಾತನಾಡಿ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ, ದೇಶ ಪ್ರೇಮಿ ಎಂದು ಸಂಗೊಳ್ಳಿ ರಾಯಣ್ಣನ ಚರಿತ್ರೆಯನ್ನು ನೆರೆದಿರುವ ಜನರಿಗೆ ಮನದಟ್ಟು ಮಾಡಿಕೊಟ್ಟರು.

ಕರವೇ ಬಲಶೆಟ್ಟಿಹಾಳ ಗ್ರಾಮ ಘಟಕದ ಅಧ್ಯಕ್ಷರಾದ
ರಾಜು ಅವರಾದಿ ಅವರು ಮಾತನಾಡಿ ಈ ನಾಡಿನಲ್ಲಿ ಹುಟ್ಟಿ ಈ ನಾಡಿಗಾಗಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದಂತಹ ಅಪ್ರತಿಮ ದೇಶಪ್ರೇಮಿ, ಸಂಗೊಳ್ಳಿ ರಾಯಣ್ಣ ಇಂಥ ದೇಶ ಪ್ರೇಮಿಯನ್ನು ಪಠ್ಯದಿಂದ ಕೈಬಿಡಲು ಸರ್ಕಾರ ಯೋಚಿಸುತ್ತಿದೆ ಇದು ದುರದೃಷ್ಟಕರ ಸಂಗತಿ, ಹಾಗೇನಾದರೂ ರಾಯಣ್ಣನವರ ಚರಿತ್ರೆಯನ್ನು ಪಠ್ಯದಲ್ಲಿ ಕೈಬಿಟ್ಟಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಕರವೇ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರು ಆದಂತ ಶಂಕರ್ ವೈ ಕರೇಕಲ್ ರಾಜು ಹೀರೂರು ಸುಭಾಷ್ ದೊರೆ ಪ್ರಭುಗೌಡ ಮೇಟಿ ಗ್ರಾಪಂ ಸದಸ್ಯರು ಕಾಮನಟಗಿ ಇವರು.
ಬಲಶೆಟ್ಟಿಹಾಳ ಮತ್ತು ಕಾಮನಟಗಿ ಗ್ರಾಮ ಘಟಕದ ಅಧ್ಯಕ್ಷರಾದ
ರಾಜು ಅವರಾದಿ ಮತ್ತು
ಮಲ್ಲು ಮಾಳಿ ಯವರಿಗೆ ಸನ್ಮಾನ ಮಾಡಿದರು.

ಕರವೆ ಗೌರವಾಧ್ಯಕ್ಷರಾಗಿರುವ ಬಸವರಾಜ್ ಎಸ್ ಕಟ್ಟಿಮನಿ
ಸ್ವಾಗತಿಸಿ ನಿರೂಪಣೆ ಮಾಡಿದರು.

ಮಲ್ಲು ಮಾಳಿ ಅವರು ವಂದಿಸಿದರು.

ಸಿದ್ದಣ್ಣ ಜಿ ಮಾಳಿ ಗ್ರಾ ಪಂ ಅಧ್ಯಕ್ಷರು ಕಾಮನಟಗಿ.

ಸಣ್ಣಕೆಪ್ಪ ಮುದ್ನೂರು ಕರ್ನಾಟಕ ಪ್ರಾದೇಶಿಕ ಕುರುಬರ ಸಂಘದ ಉಪಾಧ್ಯಕ್ಷರು ಹುಣಸಗಿ.

ಮುದೆಪ್ಪ ಕಲ್ಯಾಣಿ ಬಸವನಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು.

ಸಂಗಣ್ಣ ಸಾಲವಾಡಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘಟಕದ ಅಧ್ಯಕ್ಷರು ಕಾಮನಟಗಿ.

ಶಂಕರ್ ವೈ ಕರೇಕಲ್ ಬಿಜೆಪಿಯ ಯುವ ಮುಖಂಡರು ಕಾಮನಟಗಿ ರಾಜು ಹಿರೋರು ಬಿಜೆಪಿಯ ಯುವ ಮುಖಂಡರು ಕಾಮನಟಗಿ
ಸುಭಾಷ್ರ ದೋರೆ ಕಾಮನಟಗಿ
ಪ್ರಭುಗೌಡ ಮೇಟಿ ಗ್ರಾ ಪಂ ಸದಸ್ಯರು ಕಾಮನಟಗಿ.

ರಾಜು ಅವರಾದಿ ಕರವೇ ಗ್ರಾಮ ಘಟಕದ ಅಧ್ಯಕ್ಷರು ಬಲಶೆಟ್ಟಿಹಾಳ.

ನಾಗೇಶ್ ಗೊಡ್ರಿ ಕರವೇ ಉಪಾಧ್ಯಕ್ಷರು ಬಲಶೆಟ್ಟಿಹಾಳ.

ಮಲ್ಲು ಮಾಳಿ ಕರವೇ ಗ್ರಾಮ ಘಟಕದ ಅಧ್ಯಕ್ಷರು ಕಾಮನಟಗಿ.

ಗೌರವಾಧ್ಯಕ್ಷರು
ಬಸವರಾಜ್ ಎಸ್ ಕಟ್ಟಿಮನಿ

ಉಪಾಧ್ಯಕ್ಷರು ಯಮನೂರಿ ಗುಂಡಕನಾಳ
ಪ್ರಧಾನ ಕಾರ್ಯದರ್ಶಿಗಳು
ಸಾಬಣ್ಣ ಮಲಗಲದಿನ್ನಿ

ಕಾರ್ಯದರ್ಶಿಗಳು
ಮರೆಪ್ಪ ಹವಲ್ದಾರ್.

ಸಂಘಟನಾ ಕಾರ್ಯದರ್ಶಿ ಬೀಮ್ಮಣ್ಣ ತಳವಾರ್.
ಸಂಘಟನಾ ಕಾರ್ಯದರ್ಶಿಗಳು ರೇವಣಸಿದ್ದ ಚಲವಾದಿ ಖಜಾಂಚಿ
ಸೋಮನಾಥ ಡೆಂಗಿ,
ಇನ್ನಿತರ ಊರಿನ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here