ಕಾಮಿ೯ಕ,ರೈತ ವಿರೋಧಿ ಸಕಾ೯ರಗಳಿಗೆ ಭವಿಷ್ಯವಿರಲ್ಲ-ಗ್ರಾಕೂಸ್ ಅಕ್ಕಮಹಾದೇವಿ

0

ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ,ಕಾಮಿ೯ಕರ ಹಾಗೂ ರೈತರ ವಿರೋಧಿ ನಿಲುವು ತಾಳುವ ಯಾವುದೇ ಸಕಾ೯ರಗಳಿಗೆ,ಎಂದಿಗೂ ಭವಿಷ್ಯವಿರಲ್ಲ ಇದನ್ನು ರಾಜ್ಯ ಹಾಗೂ ಕೇಂದ್ರ ಸಕಾ೯ರಗಳು ಅರಿತುಕೊಳ್ಳಬೇಕಿದೆ ಎಂದು ಗ್ರಾಕೂಸ್ ಕಾಯ೯ತೆ೯ ಅಕ್ಕಮಹಾದೇವಿ ನುಡಿದಿದ್ದಾರೆ.ಅವರು ಕೇಂದ್ರ ಸಕಾ೯ರದ ಕಾಮಿ೯ಕ ವಿರೋಧಿ ನೀತಿಯನ್ನು ಖಂಡಿಸಿ,ಆ10ರಂದು ರಾಷ್ಟ್ರಾಧ್ಯಂತ ಕಾಮಿ೯ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆಗೆ ಕರೆಕೊಟ್ಟ ಹಿನ್ನಲೆಯಲ್ಲಿ,ಪಟ್ಟಣದಲ್ಲಿ ಕಟ್ಟಡ ಕಾಮಿ೯ಕರ ಸಂಘ ಹಾಗೂ ಇತರೆ ನಿಮ‍ಾ೯ಣ ಕಾಮಿ೯ಕರ ಸಂಘ,ಗ್ರಾಮೀಣ ಕೂಲಿಕಾಮಿ೯ಕರ ಸಂಘ ಮತ್ತು ವಿವಿದ ಕಾಮಿ೯ಕ ಸಂಘಟನೆಗಳ ಸಹಯೋಗದೊಂದಿಗೆ,ಆಯೋಜಿಸಲಾಗಿದ್ದ ಪ್ರತಿಭಟನೆ ಹಾಗೂ “ಭಾರತ ಉಳಿಸಿ ದಿನ” ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.ರಾಜ್ಯ ಹಾಗೂ ಕೇಂದ್ರ ಸಕಾ೯ರಗಳು ನಿರಂತರವಾಗಿ ಕಾಮಿ೯ಕ ಹಾಗೂ ರೈತ ವಿರೋಧಿ ನಿಲುವುಗಳನ್ನು ತಾಳುತ್ತಲೇ ಬಂದಿವೆ.ಕೋವಿಡ್ ಲಾಕ್ ಡೌನ್ ನಿಂದಾಗಿ ಕಾಮಿ೯ಕ ವಗ೯ ಬೀದಿಗೆ ಬಂದಿದ್ದು,ಇದೇ ಸಂದಭ೯ದಲ್ಲಿ ಕಾಮಿ೯ಕರಿಗೆ ಮಾರಕವಾಗುವಂತಹ ಕಾನೂನು ಜಾರಿಗೆ ಮುಂದಾಗಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯೆಕ್ತಪಡಿಸಿದರು.ಕೂಡಲೇ ಕಾಮಿ೯ಕ ವಿರೋಧಿ ಕಾನೂನುಗಳನ್ನು ರದ್ಧುಪಡಿಸಬೇಕು ಮತ್ತು ಖಾಸಗೀಕರಣ ನಿಲ್ಲಬೇಕು.ಕಾಮಿ೯ಕರ ಹಿತರಕ್ಷಣೆ ಹಾಗೂ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಹಕ್ಕೊತ್ತಾಯಗಳಿದ್ದು, ಅವುಗಳನ್ನು ರಾಜ್ಯ ಮತ್ತು ಕೇಂದ್ರ ಸಕಾ೯ರಗಳು ಶೀಘ್ರವೇ ಈಡೇರಿಸಬೇಕು.ನಿಲ೯ಕ್ಷಿದ್ದಲ್ಲಿ ರಾಷ್ಟ್ರವ್ಯಾಪಿ ಉಗ್ರಹೋರಾಟಗಳು ಜರುಗಲಿವೆ ಎಂದು ಅಕ್ಕಮಹಾದೇವಿ ಯವರು ಕೇಂದ್ರ ಸಕಾ೯ರಕ್ಕೆ ಈ ಮೂಲಕ ಎಚ್ಚರಿಸಿದರು. ಕಾಮಿ೯ಸಂಘಟನೆಗಳ ಸಹಯೋಗದಲ್ಲಿ ಕೇಂದ್ರ ಹಾಗೂ ರಾಜ್ಯ ಸಕಾ೯ರಗಳಿಗೆ, ಕಾಮಿ೯ಕರ ಯೋಗಕ್ಷೆಮಕ್ಕಾಗಿ ವಿವಿದ ಹಕ್ಕೋತ್ತಾಯಗಳನ್ನು ಮಾಡಲಾಯಿತು.ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯದ ವಿವರ ಇರುವ ಪತ್ರವನ್ನು,ತಹಶಿಲ್ದಾರರ ವರಿಗೆ ಸಲ್ಲಿಸಲಾಯಿತು. ತಹಶಿಲ್ದಾರವರ ಮೂಲಕ ಪ್ರತಿಭಟನಕಾರರು ರಾಷ್ಟ್ರಪತಿಗಳಿಗೆ ರವಾನಿಸಿದರು.ಈ ಸಂದಭ೯ದಲ್ಲಿ ಗ್ರಾಮೀಣ ಕೂಲಿಕಾಮಿ೯ಕರ ಸಂಘಟನೆಯ ಕಾಯ೯ಕತ೯ರಾದ ಎಮ್.ಬಿ.ಕೊಟ್ರಮ್ಮ,ಆರ್.ಹನುಮಂತಪ್ಪ,ಎ.ಕೆ.ಹಿಠಲ,ತ್ರಿವೇಣಿ ಸೇರಿದಂತೆ

ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ,ತಾಲೂಕಿನ ಕಟ್ಟಡ ಕಾಮಿ೯ಕರ ಸಂಘ ಹಾಗೂ ಇತರೆ ನಿಮ‍ಾ೯ಣ ಕಾಮಿ೯ಕರ ಸಂಘ,ವಿವಿದ ಕಾಮಿ೯ಕ ಸಂಘಟನೆಗಳ
ಪಾದಾಧಿಕಾರಿಗಳು,ಮಹಿಳಾ ಕಾಮಿ೯ಕರು ಪ್ರತಿಭಟನೆಯಲ್ಲಿ ಪ‍ಲ್ಗೊಂಡಿದ್ದರು.

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

LEAVE A REPLY

Please enter your comment!
Please enter your name here