ಕಾಯಕಯೋಗಿ ಶಿವಶರಣನುಲಿಯ ಚಂದಯ್ಯನವರ 913ನೇ ಜಯಂತೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ..!

0

ಅಖಿಲ ಕರ್ನಾಟಕ ಕುಳುವ ಮಹಾ ಸಂಘ(ಕೊರಚ,ಕೊರಮ,ಕೊರವ, ಸಮುದಾಯಗಳ ಒಕ್ಕೂಟ) ಹಾಸನ ಜಿಲ್ಲಾ ಘಟಕ,ಹಾಗೂ ಅರಸೀಕೆರೆ ತಾಲೂಕಿನ ಬೈರಾಂಬುದಿ ಗ್ರಾಮದಲ್ಲಿ ನೂತನ ಜಿಲ್ಲಾದ್ಷಕ್ಷರಾದ ಬಿ.ಆರ್.ಲೋಕೇಶ್ ರವರ ಅಧ್ಯಕ್ಷತೆಯಲ್ಲಿ ಕಾಯಕಯೋಗಿ ಶಿವಶರಣನುಲಿಯ ಚಂದಯ್ಯನವರ 913ನೇ ಜಯಂತೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ ಮಾಡಲಾಯಿತು, ಇದೇ ಸಂದರ್ಭದಲ್ಲಿ ಬೈರಾಂಬುದಿಯ ಯೋದ ಶಶಿಧರ್(CRPF)ರವರನ್ನು AKMS ಹಾಸನ ಜಿಲ್ಲಾ ಸಮಿತಿಯ ವತಿಯಿಂದ ಅದ್ಯಕ್ಷ಼ರಾದ ಲೋಕೇಶ್ ಮತ್ತು ಸ್ನೇಹಿತರು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತಾಡಿ ಶಶಿಧರ್ ರವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸತ್ಪ್ರಜೆಯನ್ನಾಗಿಸಬೇಕು ಎಂದು ಕರೆ ನೀಡಿದರು .ನಂತರಮಾತನಾಡಿದ ಅಧ್ಯಕ್ಷರಾದ ಬಿ.ಆರ್.ಲೋಕೇಶ್ ರವರು ನುಲಿಯಚಂದಯ್ಯನವರ ತತ್ವ ಸಿದ್ದಾಂತ ವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿ..,ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವಂತೆ ಪೋಷಕರಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಶ್ರೀಯುತ ಬಿ.ವಿ.ಗಂಗಾಧರ್ ಮುಖ್ಯ ಶಿಕ್ಷಕರು,ನಿಂಗಶೆಟ್ಟಿ ಶಿಕ್ಷಣ ಇಲಾಖೆ, ಲಕ್ಷ್ಮೀಶ, ಕಲ್ಲೇಶ,ಲೋಕೇಶ್,ಪವನ್,ಮನು,ಮಹಂತೇಶ್,ಶೇಖರ್, ಆನಂದ್, ಪುಟ್ಟಸ್ವಾಮಿ(ನಿವೃತ್ತ ನೌಕರರು ಶಿಕ್ಷಣ ಇಲಾಖೆ),ಸತೀಶ್(ಶಿಕ್ಷಣ ಇಲಾಖೆ)ವೆಂಕಟರಾಮು,ಸತೀಶ್, ಕುಮಾರ್,ಲಕ್ಷೀಶ್,ಕಲ್ಲೇಶ,ಮನು,ಮಹಂತೇಶ್,ಶೇಖರ್, ಆನಂದ್, ಪುಟ್ಟಶೆಟ್ಟಿ,ನಂಜುಂಡಶೆಟ್ಟಿ,ರೇವಣ್ಣ, ಚಂದ್ರಪ್ಪ, ಬಿ.ಆರ್,ಗೋವಿಂದರಾಜು, ಸಿದ್ದಪ್ಪ, ಲೋಕೇಶ್, ಮರಿದಿಮ್ಮಶೆಟ್ಟಿ,ಜಯಣ್ಣ, ಶಶಿಧರ್, ನವೀನ್, ಭೋಜರಾಜ್,ರಂಗನಾಥ್, ಮಂಜುನಾಥ್, ಮಂಜುನಾಥ್, ಕುಶ,ರಂಗನಾಥ್, ಮನು,ಪೃಥ್ವಿ, ಶ್ರೀನಿ(ಶರತ್),ಚಂದನ್,ಧನು,ದೀಪು,ನಿರಂಜನ್, ನಂದೀಶ್, ಶರು(ಶರತ್),ಆರ್,ಕೆ,ಶೆಟ್ಟಿ ಚೇತನ್, ರವೀಶ್,ಸುದೀಪ್, ಪರೀಕ್ಷೀತ್ ಹಾಗೂ ಅರಸೀಕೆರೆ ತಾಲೂಕಿನ ಮುಖಂಡರುಗಳು ಕೂಡ ಭಾಗವಹಿಸಿದ್ದರು

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here