ಕಾಸರಗೋಡು ನಲ್ಲಿ ಸ್ವಾಭಿಮಾನಿ ಕನ್ನಡಿಗರು ಇರೋದು

0

ಕಾಸರಗೋಡು ನಲ್ಲಿ ಸ್ವಾಭಿಮಾನಿ ಕನ್ನಡಿಗರು ಇರೋದು 💛❤️
ಕಾಸರಗೋಡು ನಲ್ಲಿ ಕನ್ನಡ 90% ಬಳಸುತ್ತಾರೆ
ಕಾಸರಗೋಡು ಕರ್ನಾಟಕದ ರಾಜಕೀಯಕ್ಕೆ ಬಲಿ ಆಗಿ ಕೇರಳಕ್ಕೆ ಸೇರಿದ್ದು …
ಕೈಯರ ಕಿಂಞಣ್ಣ ರೈ ಅವರು ಕಾಸರಗೋಡು ಕರ್ನಾಟಕ ಕ್ಕೆ ಸೇರಬೇಕು ಅಂತ ಹೋರಾಟ ಮಾಡಿದವರು …..ಈಗಿನ ಬಿಜೆಪಿ ಸರಕಾರ ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನು ಆಲಿಸುವುದೇ…? ಅಥವಾ ಉತ್ತರ ಕರ್ನಾಟಕ ದಂತೆಯೇ ಉದಾಸಿನ ಮನೋಭಾವನೆ ತಾಳುವುದೇ..? ಆಂಧ್ರದಂಥ ಪರರಾಜ್ಯಗಳ ಕಾಲು ನೆಕ್ಕುವ ಕರ್ನಾಟದ ಟಿ.ವಿ ಮಾಧ್ಯಮಗಳು, ಪತ್ರಕರ್ತರು ಕಾಸರಗೊಡಿನ ವಿದ್ಯಮಾನಗಳ ಬಗ್ಗೆ ವರದಿ ಮಾಡುವುದಿಲ್ಲವೇಕೇ..?

LEAVE A REPLY

Please enter your comment!
Please enter your name here