ಕಿತ್ತೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕರಣಗೊಂಡ ಕಟ್ಟಡ ಉದ್ಘಾಟನೆ

0

ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಅಖಂಡ ಪತ್ರಕರ್ತರ ಸಂಘದ ಕಟ್ಟಡವು ತಾಲ್ಲೂಕಿನ ಕಲ್ಮಠ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ, ಶಾಸಕರಾದ ಮಹಾಂತೇಶ್ ದೊಡ್ಡಗೌಡರು, ತಹಶೀಲ್ದಾರ್ ರವರಾದ ಪ್ರವೀಣ್ ಜೈನ್, eo ಸುಭಾಷ್ ಸಂಪಗಾವಿ, psi ಕುಮಾರ ಹಿತ್ತಲಮನಿ, ಹಾಗೂ ವೈದ್ಯಾಧಿಕಾರಿಗಳು ಆದ ಮಾಸ್ತಿ ಹೋಳಿ, ಸಮಾಜ ಸೇವಕ ಹಬೀಬ್ ಶಿಳ್ಳೆದಾರ್ ಹಾಗೂ ತಾಲ್ಲೂಕಿನ ಮುಖ್ಯ ಗಣ್ಯರು ಹಾಗೂ ಅಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಶ್ರೀಗಳು ಮಾತನಾಡಿ ಪತ್ರಕರ್ತರು ಸಮಾಜದಲ್ಲಿ ಪ್ರತಿದಿವಸ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವರಿಗೆ ಸರ್ಕಾರ ಸೂಕ್ತ ಸವಲತ್ತುಗಳು ಹಾಗೂ ಭದ್ರತೆಗಳನ್ನು ಒದಗಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನ ಮಾಡಲಾಯಿತು. 🖋️🙏 ವಂದನೆಗಳು. ಶ್ರೀ ಬಸವರಾಜು. ಪತ್ರಕರ್ತರು .

LEAVE A REPLY

Please enter your comment!
Please enter your name here