ಕುಮಾರ್ ಗೌಡ ಅಶ್ವಥ್ ಪುರ ಆಗಮಿಸಿ ಶ್ರಮದಾನ ಮಾಡುವ ಮೂಲಕ ಅಸಹಾಯಕ ಕುಟುಂಬಕ್ಕೆ ನೆರವಾಗಿದ್ದಾರೆ

0

ಸುರತ್ಕಲ್ ಮಧ್ಯ ಅಂಬೆಡ್ಕರ್ ಕಾಲನಿಯ ಲಕ್ಷ್ಮಿ ಇವರ ಅಸಹಾಯಕ ಸ್ಥಳೀಯನ್ನು ಮನಗಂಡು ಅರ್ಜುನ್ ಭಂಡಾರ್ಕರ್ ಸರ್ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್(ರಿ) ಮಂಗಳೂರು ಇವರು ಮನೆಯ ದುರಸ್ತಿಗಾಗಿ 20,000/-ರೂಪಾಯಿ ಹಾಗೂ 2 ಬೆಡ್ ನೀಡಿರುತ್ತಾರೆ ಹಾಗೂ ಹಲವು ದಾನಿಗಳು ಲಕ್ಷ್ಮಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿರುತ್ತಾರೆ

ದಿನಾಂಕ 27/09/2020 ರಂದು ಲಕ್ಷ್ಮಿ ಅವರ ಮನೆಯ ದುರಸ್ತಿ ಕೆಲಸವನ್ನು ಪ್ರಾರಂಭಿಸಿದ್ದು ನಮ್ಮೊಂದಿಗೆ ಪ್ರಕಾಶ್ ಕೋಟ್ಯಾನ್ ನೇತ್ರತ್ವದಲ್ಲಿ ಬಿರುವೆರ್ ಕುಡ್ಲ ಬೆದ್ರ ಘಟಕದ ಒಂಟಿಕಟ್ಟೆ ವಲಯದ ಸದಸ್ಯರು
ರೂಪ ಬಲ್ಲಾಳ್ ನೇತ್ರತ್ವದಲ್ಲಿ ಯುವ ಮಿಲನ ತಂಡ ಮೂಡುಬಿದಿರೆ
ಎ.ಪಿ.ಮೋಹನ್ ಗಣೇಶ್ ಪುರ ನೇತ್ರತ್ವದಲ್ಲಿ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ)ಕಾಟಿಪಲ್ಲ ಗಣೇಶ್ ಪುರ
ಶರತ್ ಶೆಟ್ಟಿಗಾರ್ ಉಳಿಯ ಮೂಡುಬಿದಿರೆ
ಕು.ಪ್ರೇಮಶ್ರೀ ಕಲ್ಲಬೆಟ್ಟು
ಕುಮಾರ್ ಗೌಡ ಅಶ್ವಥ್ ಪುರ ಆಗಮಿಸಿ ಶ್ರಮದಾನ ಮಾಡುವ ಮೂಲಕ ಅಸಹಾಯಕ ಕುಟುಂಬಕ್ಕೆ ನೆರವಾಗಿದ್ದಾರೆ

ಜೈ ತುಳುನಾಡು ಸೇವಾ ಚಾರಿಟೇಬಲ್ ಸಂಸ್ಥೆ ಮಂಗಳೂರು ಇವರು ಮನೆಯ ಸಂಪೂರ್ಣ ವಯರಿಂಗ್ ಸಾಮಾಗ್ರಿ ಹಾಗೂ ಕೆಲಸವನ್ನು ಉಚಿತವಾಗಿ ಮಾಡುವ ಮೂಲಕ ಹಾಗೂ ಗುರುಪ್ರಸಾದ್ ಆಚಾರ್ಯ ಹಾಗೂ ಅಶ್ರಫ್ ಕೈಕಂಬ ಸುರತ್ಕಲ್ ಇವರು ವಾಹನವನ್ನು ಉಚಿತವಾಗಿ ನೀಡುವ ಮೂಲಕ ನೆರವಾಗಿದ್ದಾರೆ

ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಬೆಳಿಗ್ಗೆ ಹಾಗೂ ಸಾಯಂಕಾಲದ ಚಾ ತಿಂಡಿಯ ವ್ಯವಸ್ಥೆಯನ್ನು ಸೇವಾ ಚಾರಿಟೇಬಲ್ ಟ್ರಸ್ಟ್‌ ಕಾಟಿಪಲ್ಲ ಗಣೇಶ್ ಪುರ ಇದರ ಸದಸ್ಯರಾದ ಕೆ.ಎ.ಶ್ರೀನಿವಾಸ ಭಟ್ ಹಾಗೂ ಪ್ರಶಾಂತ್ ಕುಲಾಲ್ ಹಾಗೂ ಮದ್ಯಾಹ್ನದ ಉತ್ತಮ ಭೋಜನದ ವ್ಯವಸ್ಥೆಯನ್ನು ಸ್ಥಳೀಯರಾದ ಚರಣ್ ಕುಮಾರ್ ಮಧ್ಯ ನೀಡುವ ಮೂಲಕ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ
👇👇👇👇👇👇

ಈ ಪುಣ್ಯ ಕಾರ್ಯದಲ್ಲಿ ನಮ್ಮೊಂದಿದೆ ಕೈ ಜೋಡಿಸಿದ ತಮಗೆಲ್ಲರಿಗೂ ನಮ್ಮ ಸ್ಪೂರ್ತಿ ವಿಶೇಷ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಹಿತೈಷಿಗಳ ವತಿಯಿಂದ ಹ್ರತ್ಪೂರ್ವಕ ಧನ್ಯವಾದಗಳು
🙏🏻🙏🏻🙏🏻🙏🏻🙏🏻🙏🏻🙏🏻ಪ್ರಕಾಶ್ ಜೆ ಶೆಟ್ಟಿಗಾರ್
ಸ್ಪೂರ್ತಿ ವಿಶೇಷ
ಶಾಲೆ ಮೂಡುಬಿದಿರೆ
9900710209

LEAVE A REPLY

Please enter your comment!
Please enter your name here