ಕೃಷ್ಣ ನದಿಯ ಹಿನೀರಿನಿಂದ ಜಮಖಂಡಿ ತಾಲೂಕಿನ ಗ್ರಾಮಗಳ ರಸ್ತೆ ಸಂಚಾರ ಬಂದ.

0

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗ್ರಾಮಗಳಿಗೆ ಸಂಚಾರ ಬಂದಾಗಿದೆ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು‌ ತುಂಬಿ ಹರಿಯುತ್ತಿವೆ. ಇದರಿಂದ ಮೂರು‌ ನದಿಗಳ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಜನರು ಆತಂಕಗೊಂಡಿದ್ದಾರೆ. ಇಂದು ಜಮಖಂಡಿ ತಾಲ್ಲೂಕಿನ
ಶುರರ್ಪಾಲಿ,ಜುಂಝರವಾಡ , ತುಬಚಿ,ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮೇಲೆ ನೀರು ಹರಿದು ರಸ್ತೆ ಸಂಚಾರ ನಿಂತು ಹೋಗಿದೆ.

ವರದಿ: ಪರಶುರಾಮ್ ಕಾಂಬಳೆ ಸತೀಶ್ ಧೂಪ

LEAVE A REPLY

Please enter your comment!
Please enter your name here