ಕೆಲಸಮಾಡುತ್ತಿದ್ದ ಸಂಧರ್ಭದಲ್ಲಿ ಅಚಾನಕಾಗಿ ಯಂತ್ರಕ್ಕೆ ಕೈ ಸಿಲುಕಿ ತನ್ನ ಎಡಗೈಯ್ಯ ಹೆಬ್ಬೆರಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ

0

ಇವರು ಕೆಲವು ವರ್ಷಗಳಿಂದ ಬಾಕ್ರಬೈಲಿನಲ್ಲಿರುವ ಮರದ ಮಿಲ್ಲಿನಲ್ಲಿ ಕೆಲಸಮಾಡುತ್ತಿದ್ದು ಇದೀಗ ದಿನಾಂಕ 23-09-2020ರಂದು ಕೆಲಸಮಾಡುತ್ತಿದ್ದ ಸಂಧರ್ಭದಲ್ಲಿ ಅಚಾನಕಾಗಿ ಯಂತ್ರಕ್ಕೆ ಕೈ ಸಿಲುಕಿ ತನ್ನ ಎಡಗೈಯ್ಯ ಹೆಬ್ಬೆರಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ. ಈಗ ಇವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಕೈಯ್ಯ ಹೆಬ್ಬೆರನ್ನು ಪುನಃ ಜೋಡಿಸಲು ಸರ್ಜರಿಯ ಅವಶ್ಯಕತೆ ಅನಿವಾರ್ಯವಾಗಿದೆ.ಇದಕ್ಕೆ ಸರಿ ಸುಮಾರು ನಾಲ್ಕು ಲಕ್ಷ(4 lacks)ರುಪಾಯಿ ವೆಚ್ಚ ತಗಲುತ್ತದೆ.
ಮನೋಜ್‌ನ ಮನೆಯಲ್ಲಿ ಬಡತನವಿದ್ದು ಆತನೇ ಕುಟುಂಬದ ಆಧಾರಸ್ತಂಭವಾಗಿದ್ದಾನೆ.ರಾತ್ರಿ ಹಗಲು ಕೆಲಸ ಮಾಡಿ ಮನೆಯನ್ನು ನೋಡಿಕೊಳ್ಳುತ್ತಿದ್ದ. ಆದರೆ ಈಗ ದುಡಿಯುವ ಕೈಯೇ ಕಲಚಿ ಬಿದ್ದಂತಾಗಿದೆ.ಆಪರೇಶನ್ ಗೆ ತಗಲುವ ವೆಚ್ಚವನ್ನು ಭರಿಸಲಾಗದೆ ಆತನ ಕುಟುಂಬ ಕಂಗಾಲಾಗಿದೆ.ಆದರಿಂದ ಸಹೃದಯಿ ದಾನಿಗಳ ಸಹಾಯಕ್ಕಾಗಿ ಮನೋಜ್ ನವರ ಕುಟುಂಬ ಎದುರು ನೋಡುತ್ತಿದೆ ಆದಷ್ಟು ಬೇಗ ಮನೋಜ್ ಗುಣಮುಖನಾಗಲಿ ಎಂದು ಪ್ರಾರ್ಥಿಸೋಣ….

ಸಹೃದಯಿ ದಾನಿಗಳು ಸಂಪರ್ಕಿಸಬೇಕಾದ ವಿಳಾಸ ಮತ್ತು ಬ್ಯಾಂಕ್ ಅಕೌಟ್ ಸಂಖ್ಯೆ
Manoj
Ac-9602500100113901
IFSC code-KARB0000960
Branch-Balepuni
Contact: 9164528768(google pay)
9188149821.
9108221524

LEAVE A REPLY

Please enter your comment!
Please enter your name here