ಕೆ ಆರ್ ಪೇಟೆ ತಾಲೋಕಿನ ತಾಲೋಕು ಆಡಳಿತ ವತಿಯಿಂದ ತಾಲೋಕು ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು.

0

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ತಾಲೂಕು ಆಡಳಿತ ವತಿಯಿಂದ ಇಂದು 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತಾಲೂಕು ದಂಡಾಧಿಕಾರಿಗಳಾದ ಎಂ ಶಿವಮೂರ್ತಿ ರವರ ನೇತೃತ್ವದಲ್ಲಿ ನಡೆಯಿತು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರೋನ ಸಮಯದಲ್ಲಿ ನಮಗೆ ಸಹಕಾರ ನೀಡಿದ್ದು ತುಂಬಾ ಸಂತೋಷದ ವಿಷಯದ ವಿಚಾರ 2020ನೇ ವರ್ಷ ನಾವು ಕರೋನ ವಿರುದ್ಧ ಹೋರಾಡಿ ಪ್ರಗತಿಯನ್ನು ಸಾಧಿಸಿದ್ದೇವೆ.
ನಾವು ಕೂಡ ಪ್ರತಿವರ್ಷ ಸ್ವತಂತ್ರ ದಿನಾಚರಣೆಯ ಅಂಗವಾಗಿ ಬಹಳಷ್ಟು ಸಹಕಾರವನ್ನು ಮಾಡಿರುವುದನ್ನು ಗುರುತಿಸಿ ಇಂದು ಸನ್ಮಾನಿಸಬೇಕು ಎಂದು ತಿಳಿದು ಸ್ವತಂತ್ರ ದಿನಾಚರಣೆಯ ಮುಖ್ಯವಾದ ಅಂತಹ ದಿನಾಚರಣೆ ಆಚರಣೆ ಮಾಡಿ ಸರ್ಕಾರಕ್ಕೆ ಸಹಕಾರವನ್ನು ನೀಡಿದರೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಸುಮಾರು 130 ಬೇರೆಯಾವಜನರನ್ನು ಸನ್ಮಾನಿಸಲು ಆಯ್ಕೆ ಮಾಡಿದ್ದೇವೆ. ಕೊರೋನ ದಿನನಿತ್ಯ ಕೂಡ 7000, 8000, 900, ಪ್ರಕರಣಗಳು ಬರ್ತಾ ಇತ್ತು ಅದರ ಮದ್ಯಯು ಸಹಕಾರ ನೀಡಿದ್ದೀರಿ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಬಳಸುವುದು ಉತ್ತಮ ಎಂದರು. ಇದೆ ಸಂರ್ಭದಲ್ಲಿ ಶಾರದಮ್ಮ ಇರುಳಹಳ್ಳಿ ಮೊದಲು 7000, ಇಂದು 3000, ಒಟ್ಟು 10000 ರೂಗಳನ್ನು ತಹಶೀಲ್ದಾರ್ ರವರಿಗೆ ದೇಣಿಗೆ ನೀಡಿದರು ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬಿ ಎಲ್ ದೇವರಾಜ್ ಮಾತನಾಡಿ ಪುಟ್ ಬಾತ್ ಗಳನ್ನು ಬಿಡಿಸಿ ಕೊಡಿ ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಹೊಡಡಲು ಅನುಕೂಲವಾಗುತ್ತದೆ ಎಂದು ಪುರಸಭಾ ಮುಖ್ಯಧಿಕಾರಿ ಸತೀಶ್ ಹಾಗೂ ತಹಶೀಲ್ದಾರ್ ಎಂ ಶಿವಮೂರ್ತಿ ಹಾಗೂ ಅರಕ್ಷಕರ ಗಮನಕ್ಕೆ ತಂದರು ಇದೆ ಸಂದರ್ಭದಲ್ಲಿ ದಕ್ಷ ಪ್ರಾಮಾಣಿಕರಾದ ತಾಲೋಕು ದಂಡಾಧಿಕಾರಿಗಳಾದ ಎಂ. ಶಿವಮೂರ್ತಿ, ನಿಷ್ಠಾವಂತ ವೃತ್ತ ನಿರೀಕ್ಷಕರಾದ ಕೆ ಎನ್ ಸುಧಾಕರ್, ತಾಲೋಕು ಆರೋಗ್ಯಾಧಿಕಾರಿಗಳು ಮಧುಸೂದನ್, ದಕ್ಷರು ಪೊಲೀಸ್ ಸಬ್ಬೀನ್ಗ್ ಸ್ಪೆಕ್ಟರ್ ಬ್ಯಾಟರಾಯಗೌಡ, ಬಿಈಓ ಬಸವರಾಜ್ , ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ದೇವಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಜಯಲಕ್ಷ್ಮಿ ನಾಯಕ್, ಬಿ ಎಲ್ ದೇವರಾಜ್, ರಾಮದಾಸ್, ಸಮಾಜಸೇವಕರು ಹಾಗೂ ವರದಿಗಾರರು ಮತ್ತು ತಾಲೋಕು ಕಚೇರಿ ಎಲ್ಲ ನೌಕರರು ಸೇರಿದಂತೆ ಭಾಗವಯಿಸಿದ್ದರು.

 

 

LEAVE A REPLY

Please enter your comment!
Please enter your name here