ಕೆ ಆರ್ ಪೇಟೆ ತಾಲೋಕು ಬಿಜೆಪಿ ರೈತ ಮೋರ್ಚಾ ತಾಲೋಕು ಪ್ರಧಾನ ಕಾರ್ಯದರ್ಶಿಗಳಾಗಿ ಗೋವಿಂದನಹಳ್ಳಿ
ಲೋಕೇಶ್ ರವರನ್ನುತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷರಾದ ಪರಮೇಶ್ ಅರವಿಂದ್ ನೇಮಕ ಮಾಡಿ ಆದೇಶ
ಹೊರಡಿಸಿದೆ. ಇದೆ ಸಂಧರ್ಭದಲ್ಲಿ ತಾಲೋಕು ಉಪಾಧ್ಯಕ್ಷರಾದ ಕರ್ತೇನಹಳ್ಳಿ ಸುರೇಶ್ ಹಾಗು ರೈತ ಮೋರ್ಚಾ
ತಾಲೋಕು ಅಧ್ಯಕ್ಷರಾದ ಯಶಶ್ವಿನಿ ಚೌಟರಿಯ ಮಾಲೀಕರಾದ ಸಿಜೆ. ಶಿವರಾಮೆ ಗೌಡರವರವರು
ತಾಲೋಕು ಪ್ರಧಾನ ಕಾರ್ಯದರ್ಶಿಗಳು ಚೋಕನಹಳ್ಳಿ ಪ್ರಕಾಶ್, ಒಬಿಸಿ ಮೋರ್ಚಾದ ಅಧ್ಯಕ್ಷರಾದ ಸಾರಂಗಿ
ನಾಗರಾಜು ಉಪಸ್ಥಿತರಿದ್ದರು.