ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕ್ರಮ ಖಂಡಿಸಿ ಕರವೇ ಪ್ರತಿಭಟನೆ..

0

ಯಾದಗಿರಿ ಬ್ರೇಕಿಂಗ್

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕ್ರಮ ಖಂಡಿಸಿ ಕರವೇ ಪ್ರತಿಭಟನೆ..

ಯಾದಗಿರಿ ನಗರದ ಶಾಸ್ರ್ತಿ ಚೌಕ್ ಬಳಿ ಕಾರ್ಯಕರ್ತರ ಧರಣಿ..

ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ..

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗೆ ಮಹತ್ವ ನೀಡಲು ಆಗ್ರಹ..

ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮೂಲಕ ಪಿಎಮ್ ಗೆ ಮನವಿ..

ಹಿಂದಿ ದಿನ, ಹಿಂದಿ ಸಪ್ತಾಹ ಹೆಸರಲ್ಲಿ ತೆರಿಗೆ ಹಣ ಪೋಲು ಆರೋಪ..

ಸಂವಿಧಾನದನ್ವಯ ರಾಷ್ಟ್ರದ ಎಲ್ಲ ಭಾಷೆಗಳಿಗೆ ಗೌರವಿಸಲು ಮನವಿ..

LEAVE A REPLY

Please enter your comment!
Please enter your name here