ಕೇರೂರ ದಿಂದ ಕೆಂಪಟ್ಟಿಗೆ ಹೋಗುವ ರಸ್ತೆ ಕಾಮಗಾರಿ ಆಗಿಲ್ಲಾ,ಕೆಟ್ಟಿರುವ ರಸ್ತೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಗಳು ಆಗುತ್ತಿವೆ

0

ತಾಲ್ಲೂಕು ಅಧ್ಯಕ್ಷರು ಮಂಜುನಾಥ ಬಾಳು ಪರಗೌಡ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ವತಿಯಿಂದ 15 ವರ್ಷಗಳಿಂದ ಕೇರೂರ ದಿಂದ ಕೆಂಪಟ್ಟಿಗೆ ಹೋಗುವ ರಸ್ತೆ ಕಾಮಗಾರಿ ಆಗಿಲ್ಲಾ,ಕೆಟ್ಟಿರುವ ರಸ್ತೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಗಳು ಆಗುತ್ತಿವೆ,ಈ ಹಿಂದೆ ಸುಮಾರು ವಾಹನಗಳು ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿರುವುದು ಸ್ಥಳೀಯರ ಮಾಹಿತಿ ಇರುತ್ತದೆ,ಈ ರಸ್ತೆಗೆ ಇಲ್ಲಿಯ ಕ್ಷೇತ್ರ ಸಂಸದರು ಹಾಗೂ ಶಾಸಕರು ಜವಾಬ್ದಾರಿ ಹೊಂದಿಲ್ಲಾ. ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರು ಮಂಜುನಾಥ ಬಾಳು ಪರಗೌಡ ಮಾತನಾಡಿ ತಕ್ಷಣ ಡಾಂಬರಿಕರಣ ಕಾಮಗಾರಿಯನ್ನು ಕೈಗೊಳ್ಳಬೇಕು, ಇಲ್ಲವಾದರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಉಗ್ರ ಹೊರಾಟ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ A,E,E ಸಬ್ ಡಿವಿಜನ್ ಚಿಕ್ಕೋಡಿ ಇವರಿಗೆ ಗಡುವು ನೀಡಲಾಯಿತು,

 

LEAVE A REPLY

Please enter your comment!
Please enter your name here