ಕೊಣಾಜೆ: ಗಾಳಿಮಳೆಗೆ ಮನೆ ಕುಸಿತ

0

ಇಂದು ಮುಂಜಾವ ಸುರಿದ ಗಾಳಿಮಳೆಗೆ ಮನೆಯೊಂದು ಕುಸಿದು ಬಿದ್ದಿದೆ.
ಕೊಣಾಜೆ ಗ್ರಾಮದ ವೆಂಕಪ್ಪ ಶೆಟ್ಟಿಗಾರ್ ಎಂಬವರ ವಾಸದ ಮನೆಯ ಛಾವಣಿ ಬುಧವಾರ ಮುಂಜಾವ 1:30ರ ಸುಮಾರಿಗೆ ಕುಸಿದಿದೆ. ಇದರಿಂದ ಗೋಡೆಗಳು ಕೂಡಾ ಕುಸಿದಿವೆ.

LEAVE A REPLY

Please enter your comment!
Please enter your name here