ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಿರಿಯ ಉಪ ನೊಂದಣಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊರಾನಾದ ಬಗ್ಗೆ ಗೊತ್ತೆ ಇಲ್ಲ ಅನಿಸುತ್ತದೆ, ಯಾಕೆಂದರೆ ಗೋಕಾಕ ಮಿನಿ ವಿದಾನ ಸೌದದಲ್ಲಿರುವ ಈ ಹಿರಿಯ ಉಪನೊಂದಣಿ ಕಚೇರಿಗೆ ದಿನಾಲು ನೂರಾರು ಜನ ಖರೀದಿಗೆ ಬರುತ್ತಾರೆ.ಗೋಕಾಕದಲ್ಲಿ ದಿನಾಲು ಕೊರಾನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಯಪಡುತ್ತಿರುವ ಜನ ಒಂದು ಕಡೆಯಾದರೆ , ನಮಗೆ ಕೊರಾನಾ ಬರೊದಿಲ್ಲ
ಅನ್ನುವ ಜನ ಇಲ್ಲಿ ಇದ್ದಾರೆ
ಯಾವುದೆ ತರಹದ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ,ಸಾನಿಟೈಜರ ಬಳಸದೆ ಗುಂಪು ಗುಂಪಾಗಿ ಸೇರಿದ್ದಾರೆಂದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಲಿದೆ,
ತಹಸಿಲ್ದಾರ ಇವರ ಪಕ್ಕದಲ್ಲೇ ಇರುವ ಉಪನೊಂದಣಿ ಕಚೇರಿ ಇವರಿಗೆ ಕಾಣುತ್ತಿಲ್ಲವೆ ಸ್ವತಃ ತಾವೆ ಅನುಮತಿ ಇಲ್ಲದೆ ಒಳಗಡೆ ಬರಬಾರದೆಂದು ನೋಟಿಸ್ ಹಚ್ಚಿ ಇತ್ತ ತಾವೆ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ, ಹಾಗಾದರೆ ಗೋಕಾಕ ತಹಸಿಲ್ದಾರ ಕೊರಾನಾ ಹರಡದಂತೆ ಸಭೆ,ಮುಂಜಾಗೃತಾ ಕ್ರಮಕೈಗೊಳ್ಳುತ್ತಿರುವುದು ಕಾಟಾಚಾರಕ್ಕಾಗಿ ಅಂತ ಮೆಲ್ನೊಟಕ್ಕೆ ಕಾಣಿಸುತ್ತಲಿದೆ,
ಇನ್ನಾದರೂ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಳ್ಕುತ್ತಾರೊ ಎಂದು ಕಾದು ನೋಡಬೇಕಾಗಿದೆ.ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಿರಿಯ ಉಪ ನೊಂದಣಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊರಾನಾದ ಬಗ್ಗೆ ಗೊತ್ತೆ ಇಲ್ಲ ಅನಿಸುತ್ತದೆ,
ಯಾಕೆಂದರೆ ಗೋಕಾಕ ಮಿನಿ ವಿದಾನ ಸೌದದಲ್ಲಿರುವ ಈ ಹಿರಿಯ ಉಪನೊಂದಣಿ ಕಚೇರಿಗೆ ದಿನಾಲು ನೂರಾರು ಜನ ಖರೀದಿಗೆ ಬರುತ್ತಾರೆ.ಗೋಕಾಕದಲ್ಲಿ ದಿನಾಲು ಕೊರಾನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಯಪಡುತ್ತಿರುವ ಜನ ಒಂದು ಕಡೆಯಾದರೆ , ನಮಗೆ ಕೊರಾನಾ ಬರೊದಿಲ್ಲ
ಅನ್ನುವ ಜನ ಇಲ್ಲಿ ಇದ್ದಾರೆ
ಯಾವುದೆ ತರಹದ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ,ಸಾನಿಟೈಜರ ಬಳಸದೆ ಗುಂಪು ಗುಂಪಾಗಿ ಸೇರಿದ್ದಾರೆಂದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಲಿದೆ,
ತಹಸಿಲ್ದಾರ ಇವರ ಪಕ್ಕದಲ್ಲೇ ಇರುವ ಉಪನೊಂದಣಿ ಕಚೇರಿ ಇವರಿಗೆ ಕಾಣುತ್ತಿಲ್ಲವೆ ಸ್ವತಃ ತಾವೆ ಅನುಮತಿ ಇಲ್ಲದೆ ಒಳಗಡೆ ಬರಬಾರದೆಂದು ನೋಟಿಸ್ ಹಚ್ಚಿ ಇತ್ತ ತಾವೆ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ, ಹಾಗಾದರೆ ಗೋಕಾಕ ತಹಸಿಲ್ದಾರ ಕೊರಾನಾ ಹರಡದಂತೆ ಸಭೆ,ಮುಂಜಾಗೃತಾ ಕ್ರಮಕೈಗೊಳ್ಳುತ್ತಿರುವುದು ಕಾಟಾಚಾರಕ್ಕಾಗಿ ಅಂತ ಮೆಲ್ನೊಟಕ್ಕೆ ಕಾಣಿಸುತ್ತಲಿದೆ,ಇನ್ನಾದರೂ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಳ್ಕುತ್ತಾರೊ ಎಂದು ಕಾದು ನೋಡಬೇಕಾಗಿದೆ.