ಕೊರೋನಾ ಸೋಂಕಿತರಿಗೆ ಗುಡ್ ನ್ಯೂಸ್ : ನ.1ರಂದು ಯುಎಸ್ ನಲ್ಲಿ ಕೊರೋನಾ ಲಸಿಕೆ ಬಿಡುಗಡೆ

0

ವಿಶ್ವದಾದ್ಯಂತ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಕೊರೋನಾ ಮಹಾಮಾರಿಗೆ ಅಮೇರಿಕಾದಲ್ಲಿ ಲಸಿಕೆ ಕಂಡು ಹಿಡಿಯಲಾಗಿದ್ದು, ನವೆಂಬರ್ 1ರಂದು ಅಧಿಕೃತವಾಗಿ ಕೊರೋನಾ ಸೋಂಕಿನ ಲಸಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡಲಿದ್ದಾರೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೊರೋನಾ ಲಸಿಕೆ ಬಿಡುಗಡೆ ಮಾಡುವ ದಿನಾಂಕವನ್ನು ಪ್ರಕಟಿಸಿದ್ದು, ನವೆಂಬರ್ 1ರಂದು ಕೊರೋನಾ ಲಸಿಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಮೇರಿಕಾ ಅಧ್ಯಕ್ಷರ ಪ್ರಕಾರ ನವೆಂಬರ್ 1ರಂದು ಮೊದಲ ಡೋಸ್ ಅನ್ನು ಉಚಿತವಾಗಿ ನೀಡಿದ ಕೆಲವು ವಾರದ ನಂತ್ರ ಲಸಿಕೆಯ ಬೂಸ್ಟರ್ ಪ್ರಮಾಣವನ್ನು ಸಹ ನಿಗದಿ ಪಡಿಸಲಿದೆ.

ನವದೆಹಲಿ : ವಿಶ್ವದಾದ್ಯಂತ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಕೊರೋನಾ ಮಹಾಮಾರಿಗೆ ಅಮೇರಿಕಾದಲ್ಲಿ ಲಸಿಕೆ ಕಂಡು ಹಿಡಿಯಲಾಗಿದ್ದು, ನವೆಂಬರ್ 1ರಂದು ಅಧಿಕೃತವಾಗಿ ಕೊರೋನಾ ಸೋಂಕಿನ ಲಸಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡಲಿದ್ದಾರೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೊರೋನಾ ಲಸಿಕೆ ಬಿಡುಗಡೆ ಮಾಡುವ ದಿನಾಂಕವನ್ನು ಪ್ರಕಟಿಸಿದ್ದು, ನವೆಂಬರ್ 1ರಂದು ಕೊರೋನಾ ಲಸಿಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಮೇರಿಕಾ ಅಧ್ಯಕ್ಷರ ಪ್ರಕಾರ ನವೆಂಬರ್ 1ರಂದು ಮೊದಲ ಡೋಸ್ ಅನ್ನು ಉಚಿತವಾಗಿ ನೀಡಿದ ಕೆಲವು ವಾರದ ನಂತ್ರ ಲಸಿಕೆಯ ಬೂಸ್ಟರ್ ಪ್ರಮಾಣವನ್ನು ಸಹ ನಿಗದಿ ಪಡಿಸಲಿದೆ.

LEAVE A REPLY

Please enter your comment!
Please enter your name here