ಕೊಲ್ಹಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ತೇಕ್ಕೆಗೆ
ಅವಿರೋಧ ಆಯ್ಕೆ
ವಿಜಯಪೊರ ಜಿಲ್ಲೆ ಕೊಲ್ಹಾರ ತಾಲೂಕು ನ್ಯೂಸ್ :-
ಸ್ಲಗ್ :ಕೊಲ್ಹಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ತೇಕ್ಕೆಗೆ
ಅವಿರೋಧ ಆಯ್ಕೆ
ಆಂಕರ್ :ಪಟ್ಟಣದ ನೂತನ ತಾಪಂ ಕಛೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಊಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಒಟ್ಟು ಎಳು ಸದಸ್ಯರನ್ಪನು ಒಳಗೊಂಡ ತಾಪಂ.ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿಗೆ ಮೀಸಲಿದೆ ಇದರಲ್ಲಿ ಬಿಜೆಪಿ ೪ ಕಾಂಗ್ರೆಸ್ ೩ ಸ್ಥಾನಗಳನ್ನು ಹೊಂದಿರತ್ತವೆ. ಬಳೂತಿ ಮತಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಶಕುಂತಲಾ ಗುರುಗೌಡ ಬಿರಾದಾರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಿರಲಿಲ್ಲ ಉಪಾಧ್ಯಕ್ಷ ಸ್ಥಾನಕ್ಕೆ
ಅನುಸುಚಿತ ಜಾತಿಯಿಂದ ಏಕೈಕ ಸ್ಥಾನ ಹೊಂದಿದ್ದ ಕೂಡಗಿ ಕಾಂಗ್ರೆಸ್ ಸದಸ್ಯ ಈಶ್ವರ ಜಾಧವ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳೆರಡಕ್ಕು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷದ ಪಾಲದವು.ಉಪ ವಿಭಾಗಾಧೀಕಾರಿ ಸೋಮನಿಂಗ ಗೆಣ್ಣೂರ. ಬಸವನಬಾಗೇವಾಡಿ ಡಿವಾಯ್ಎಸ್ಪಿ ಇ.ಶಾಂತವೀರ.ಸಿಪಿಐ ಸೊಮಶೇಖರ್ ಜುಟ್ಟಲ.ಉಪ ತಹಶಿಲ್ದಾರ ಎ.ಎಮ್.ಗಿರೀನಿವಾಸ.ಕೊಲ್ಹಾರ.ಮನಗೂಳಿ.ಕೂಡಗಿ ಠಾಣೆಯ ಪಿಎಸ್ಐಗಳು ಹಾಗೂ ಕಂದಾಯ ಇಲಾಖೆ.ಪಂಚಾಯತ ರಾಜ್ಯ ಇಲಾಖೆ ಪೊಲಿಸ್ ಇಲಾಖೆ ಸಿಬ್ಬಂದಿಗಳು ಇದ್ದರು.