ಕೋರೋಣ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಮಂಗಳಮುಖಿಯಾದ ಶ್ರೀಮಂತಿ ದೀಕ್ಷಿತ ಎಸ್ ಸಾವಂತ್ ಜನಸೇವೆ

0

*ಕೋರೋಣ ವೈರಸ್ ಲಾಕ್ ಡೌನ್  ಸಂದರ್ಭದಲ್ಲಿ ಮಂಗಳಮುಖಿಯಾದ
ಶ್ರೀಮಂತಿ ದೀಕ್ಷಿತ ಎಸ್ ಸಾವಂತ್ ಜನಸೇವೆ*
ಮಂಗಳಮುಖಿಯಾದ ದೀಕ್ಷಿತಾ ಎಸ್ ಸಾವಂತ್ ಅವರು ಕೊರೊನಾ ವೈರಸ್ ಸಂದರ್ಭದಲ್ಲಿ ಹಲವಾರು ಬಡ ಜನರಿಗೆ ಸಹಾಯ ಮಾಡಿದ್ದಾರೆ.ಇವರು ಅಳಗವಾಡಿ ಜನತಾ ಪ್ಲಾಟ್ ಪ್ರತಿಯೊಬ್ಬ ಅಂಗವಿಕಲರಿಗೂ ಕೂಡ ರೇಷನ್ ಕಿಟ್ಟುಗಳನ್ನು ಮತ್ತು ಮಾಸ್ಕ್ ವಿತರಣೆ ಮಾಡಿದ್ದಾರೆ ಮತ್ತು ಬಡ ಜನರೇ ಕೂಡ ರೇಶನ್ ಕಿಟ್ ಕೊಟ್ಟು ಸಹಾಯ ಮಾಡಿದ್ದಾರೆ ಇವರು ಕೆಲವು ಮಂಗಳಮುಖಿಯರಿಗೆ ದಾರಿದೀಪ ಕೂಡ ಆಗಿದ್ದಾರೆ ಮತ್ತು ಇವರು ಹಲವಾರು ಜನರನ್ನು ಕರೆದುಕೊಂಡು ಜನತಾ ಪ್ಲಾಟ್ನಲ್ಲಿ ಹಲವಾರು ಜನರಿಗೆ ಉಪಯುಕ್ತವಾಗುವ ವಸ್ತುಗಳನ್ನು ಕೊಟ್ಟು ಸಹಾಯ ಮಾಡಿದ್ದಾರೆ ಅಷ್ಟೇ ಅಲ್ಲಾ ನಾನು ಅವರ ಹತ್ರ ಹೋಗಿ ನಿಮ್ಮ ಜನಸೇವೆ ಮಾಡಿದ್ದು ನ್ಯೂಸ್ ಮಾಡುತ್ತೇನೆ ಅಂದೆ ಅವರು ಒಂದು ಮಾತು ಹೇಳಿದರು ಕೈ ಮುಚ್ಚಿ ದಾನ ಮಾಡಬೇಕು ಅವರು ಕೈಮುಚ್ಚಿ ತೆಗೆದುಕೊ ಬೇಕು ಅದು ಮಾನವೀಯತೆಯ ಲಕ್ಷಣ ಅಂದರು ಇವರ ಮಾನವೀಯತೆಗೆ ಮೆಚ್ಚಲೇಬೇಕು
ಅಷ್ಟೇ ಅಲ್ಲಾ ಶ್ರೀಮತಿ ದೀಕ್ಷಿತಾ ಎಸ್ ಸಾವಂತ್ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಬೆಂಗಳೂರು ಮತ್ತು ಸ್ವೀಕಾರ ಸಂಸ್ಥೆಯ ತಾಲ್ಲೂಕು ಅಧ್ಯಕ್ಷರು

ರಾಯಬಾಗ ತಾಲ್ಲೂಕು ಕ್ರೈಂ ಫೈಲ್ ವರದಿಗಾರ ಬಾಹುಬಲಿ .ಗಿ. ಹುಲ್ಲೋಳಿ

LEAVE A REPLY

Please enter your comment!
Please enter your name here