ಕೋರೋನ ವಾರಿಯರ್ಸ್ ಮಾತ್ರ ಶೇಕಡ 20ರಷ್ಟು ದರದಲ್ಲಿ ರಿಯಾಯಿತಿ ನೀಡಲಾಗುವುದು…..

0

ಕೋರೋನ ವಾರಿಯರ್ಸ್ ಮಾತ್ರ ಶೇಕಡ 20ರಷ್ಟು ದರದಲ್ಲಿ ರಿಯಾಯಿತಿ ನೀಡಲಾಗುವುದು….. ಮತ್ತು ವಿಶಾಲ ಮಳಿಗೆಯಲ್ಲಿ ಪರಿಶುದ್ಧ ತರಕಾರಿಗಳು ಆಕರ್ಷಕ ಬೆಲೆಯೊಂದಿಗೆ( ಹೋಲ್ಸೇಲ್) ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ಮಾದರಿಯಲ್ಲಿ ಯುವ ಮುಖಂಡ ಆರ್ ನಟರಾಜ್ ರವರ ಮಾಲಿಕತ್ವದಲ್ಲಿ ತಲೆಯೆತ್ತಿ ನಿಂತ AN ಶ್ರೀನಂಜುಂಡೇಶ್ವರ ಪ್ರಸನ್ನ ತರಕಾರಿ ಅಂಗಡಿ

ಕೆ ಆರ್ ಪೇಟೆ ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗ ಮೈಸೂರು ಮುಖ್ಯರಸ್ತೆಯಲ್ಲಿ ಗುಣಮಟ್ಟದ ಎಎನ್ ತರಕಾರಿ ಅಂಗಡಿಯೂ ಪಟ್ಟಣದ ಹಳೆ ಮೈಸೂರು ರಸ್ತೆ ಯುವ ಮುಖಂಡರಾದ ಆರ್ ನಟರಾಜ್ ರವರ ಮಾಲಿಕತ್ವದಲ್ಲಿ. ನೂತನವಾಗಿ ಆರಂಭವಾಗಿರುವ ತರಕಾರಿ ಅಂಗಡಿಯಲ್ಲಿ ಭೂಮಂಡಲದಲ್ಲಿ ರುದ್ರನರ್ತನ ಹಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಸಾರ್ವಜನಿಕರ ಆರೋಗ್ಯಕರ ಜೀವನಕ್ಕಾಗಿ ದೃಷ್ಟಿಯಿಂದ ಹಗಲು-ರಾತ್ರಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಕೋರೋನ ವಾರಿಯರ್ಸ್ ಗಳಿಗೆ ಮಾತ್ರ ಶೇಕಡ 20ರಷ್ಟು ಕಡಿಮೆ ದರದಲ್ಲಿ ನೀಡಲಾಗುವುದು……

ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯಕರ ಜೀವನಕ್ಕಾಗಿ ಪರಿಶುದ್ಧ ತರಕಾರಿ ವಿಚಾರ ಮಳಿಗೆಯಲ್ಲಿ ಸ್ಥಾಪಿಸಲಾಗಿದೆ ಸಾರ್ವಜನಿಕರಿಗೂ ಆಕರ್ಷಕ (ಕಡಿಮೆ)ಬೆಲೆಯಲ್ಲಿ ನೀಡಲಾಗುವುದು ಈ ತರಕಾರಿ ಅಂಗಡಿ ಯನ್ನು ಸದುಪಯೋಗಪಡಿಸಿಕೊಳ್ಳಬೇಕೆದು. ಪರಿಶುದ್ಧ AN ತರಕಾರಿ ಅಂಗಡಿಯ ಮಾಲೀಕರು ಮತ್ತು ಮುಖಂಡರಾದ ಆರ್ ನಟ್ರಾಜ್ ಅವರು ಗ್ರಾಹಕರಿಗೆ ಮನವಿ ಮಾಡಿದ್ದಾರೆ……
ವರದಿಗಾರ :::: ಪ್ರತಾಪ್. ಎ.ಬಿ

LEAVE A REPLY

Please enter your comment!
Please enter your name here