ತಾಲೂಕಾ ವರದಿ
ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಎಣ್ಣೆ ಕದ್ದು ಮುಚ್ಚಿ ಬ್ಲಾಕ್ನಲ್ಲಿ ಸೇಲ್ | ಮದ್ಯ ಮಾರಾಟ ಮಾಡುವವರಿಗೆ ಇಲ್ಲದ ಲಾಕ ಡೌನ್
ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಮದ್ಯ ಮಾರಾಟ ಮಾಡುವವರಿಗೆ ಇಲ್ಲದ ಲಾಕ ಡೌನ
ಜಮಖಂಡಿ ನಗರದಲ್ಲಿ ಪ್ರಸಿದ್ದ ಬಾರ ಗಳಲ್ಲಿ ಒಂದಾದ ಸ್ಕೈ ಬಾರ 06 ಗಂಟೆ ಮುಂದೆ ಎಲ್ಲಾ ಲಾಕ ಡೌನ ಇದ್ದರು ಸಹ ಹಿಂಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ
ಇದೆ ರೀತಿ ಜಮಖಂಡಿ ತಾಲೂಕಿನ ಸುತ್ತ ಮುತ್ತ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೇ
ಮುತ್ತುರ. ಮೈಗೂರ. ಆಲಬಾಳ.ಕುಳ್ಳೊಳ್ಳಿ ಹಾಗೂ ಸಾಯಿ ಪ್ರಿಯಾ ಶುಗರ್ಸ್ ಸೇರಿದಂತೆ ಹಲವಡೆ ಹೆಚ್ಚಾಗಿ ಕಂಡು ಬಂದಿದೆ
ಜಮಖಂಡಿ ನಗರದಲ್ಲಂತೂ ಕೆಲವೊಬ್ಬರು ಸ್ಕೂಟಿ ಮೇಲೆ ತಿರುಗಾಡಿ ಮಾರುತ್ತಾರೆ ಮತ್ತು ಸಾಯಿ ಪ್ರಿಯಾ ಶುಗರ್ಸ್ ಹತ್ತಿರ ಅಂತೂ ಸಣ್ಣ ಹೋಟೆಲಗಳಲ್ಲೂ ಸಿಗುತ್ತದೆ
ಇದೇನಲ್ಲ ನೋಡಿದರೆ ಸಾಕು ಗೊತ್ತಾಗುತ್ತೆ ಯಾರು ಮದ್ಯ ಅಂಗಡಿಗೆ ಅನುಮತಿ ತೆಗೆಸಬೇಕಾದ ಅವಶ್ಯ ಇಲ್ಲಾ ಎಂದು
ಅಕ್ರಮ ಮದ್ಯ ಮಾರಾಟದಾರರಿಗೆ ಭಯನೇ ಇಲ್ಲದಂತಾಗಿದೇ ರಾಜಾರೋಷವಾಗಿ ಮಾರುತ್ತಾರೆ
ಸುತ್ತ ಮುತ್ತು ಹಳ್ಳಿಗಳಿಗೆ ಜಮಖಂಡಿ ನಗರದಿಂದನೆ ಮದ್ಯ ಸಾಗಾಣಿಕೆ ಆಗುತ್ತೆ ಅದು ಎಲ್ಲಿಂದ ಹೇಗೆ
ಎಂಬುದನ್ನು ಮುಂದಿನ ದಿನಮಾನಗಳಲ್ಲಿ ರಹಸ್ಯ ಕಾರ್ಯಚರಣೆ ಮಾಡಿ ಸತ್ಯವನ್ನು ಬೆಳಕಿಗೆ ತರಲಿದೆ